Select Your Language

Notifications

webdunia
webdunia
webdunia
webdunia

ಆನೆ ಬಾಲ

ಆನೆ ಬಾಲ
ಅಪರೂಪಕ್ಕೆ ಗೆಳೆಯನೊಬ್ಬ ಗುಂಡನನ್ನು ಪ್ರಾಣಿ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿದ್ದ. ಗುಂಡ ಅದುವರೆಗೂ ಮನೆ ಬಿಟ್ಟು ಹೊರಗೆ ಕಾಲಿಟ್ಟವನಲ್ಲ.

'ನೋಡಪ್ಪಾ.. ಇದೇ ಆನೆ' ಎಂದು ಗೆಳೆಯ ತಿಮ್ಮನಿಗೆ ತೋರಿಸಿದ.

ತಿಮ್ಮ ಆನೆಯ ಹಿಂದೆ ಹೋಗಿ, ಮುಂದೆ ಹೋಗಿ ಪದೇ ಪದೇ ನೋಡುತ್ತಿದ್ದ.

ಇದನ್ನು ಗಮನಿಸಿದ ಆತನ ಸ್ನೇಹಿತ 'ಯಾಕೆ ಆ ರೀತಿ ನೋಡುತ್ತಿದ್ದೀಯ?' ಎಂದು ಕೇಳಿದಾಗ, 'ಏನಿಲ್ಲ.. ಈ ಪ್ರಾಣಿಗೆ ಹಿಂದೆ-ಮುಂದೆ ಎರಡೂ ಕಡೆ ಬಾಲ ಇದೆ, ಕನ್‌ಫ್ಯೂಸ್ ಆಗ್ತಿದೆ ಕಣೋ..!'

Share this Story:

Follow Webdunia kannada