Select Your Language

Notifications

webdunia
webdunia
webdunia
webdunia

ಬಾಯ್ ಫ್ರೆಂಡ್ ಗಾಗಿ ಮೂವರ ಯುವತಿಯರ ಕಿತ್ತಾಟ!

ಬಾಯ್ ಫ್ರೆಂಡ್ ಗಾಗಿ ಮೂವರ ಯುವತಿಯರ ಕಿತ್ತಾಟ!
ಹುಬ್ಬಳ್ಳಿ , ಭಾನುವಾರ, 9 ಸೆಪ್ಟಂಬರ್ 2018 (19:15 IST)
ಬಾಯ್ ಫ್ರೆಂಡ್ ಗಾಗಿ ಮೂವರು ಹುಡುಗಿಯರು ಹೊಡೆದಾಡಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಮುಖ್ಯ ರಸ್ತೆಯ ಮೇಲೆ ಒಬ್ಬ ಹುಡುಗನನ್ನು ಸುತ್ತುವರೆದ ಮೂವರು ಹುಡುಗಿಯರು ಇವ ನನ್ನ ಬಾಯ್ ಫ್ರೆಂಡ್, ಇವ ನನ್ನ ಬಾಯ್ ಫ್ರೆಂಡ್ ಅಂತ ಹೊಡೆದಾಡಿಕೊಂಡಿದ್ದಾರೆ. 

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಹುಬ್ಬಳ್ಳಿ ನಗರದ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೊಟೇಲ್ ಮುಂಭಾಗದಲ್ಲಿ ನಡೆದ ಘಟನೆ ಎನ್ನಲಾಗಿದೆ. ಹುಡುಗಿಯರು ಯಾರು? ಯಾಕೆ ಹೊಡೆದಾಡುತ್ತಿದ್ದಾರೆ ಎಂಬುದು ಗೊತ್ತಾಗಿಲ್ಲ.  ಆದ್ರೆ ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬ  ಮೂವರು ಹುಡುಗಿಯರು ಒಬ್ಬ ಹುಡಗನ ಸುತ್ತುವರೆದು ಹೊಡೆದಾಡುವದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ.

ಮೇಲ್ನೋಟಕ್ಕೆ ಬಾಯ್ ಫ್ರೆಂಡ್ ಗೋಸ್ಕರ ಹೊಡೆದಾಡಿದ್ದಾರೆ ಎನ್ನಲಾಗಿದೆ. ಈ ದೃಶ್ಯ ಈಗ ಸಾಮಾಜಿಕ ಜತಾಣದಲ್ಲಿ ಸಖತ್ ವೈರಲ್ ಆಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

‌ಭಾರತ ಬಂದ್: ಹೆಚ್.ಡಿ.ದೇವೇಗೌಡರು ಹೇಳಿದ್ದೇನು?