Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಕೊರಳಿಗೆ ಹೂಮಾಲೆ ಬಿದ್ದಿದ್ದು ನೋಡಿ ರಮ್ಯಾ ಹೇಳಿದ್ದೇನು ಗೊತ್ತಾ?!

ರಾಹುಲ್ ಗಾಂಧಿ ಕೊರಳಿಗೆ ಹೂಮಾಲೆ ಬಿದ್ದಿದ್ದು ನೋಡಿ ರಮ್ಯಾ ಹೇಳಿದ್ದೇನು ಗೊತ್ತಾ?!
ಬೆಂಗಳೂರು , ಶನಿವಾರ, 7 ಏಪ್ರಿಲ್ 2018 (06:40 IST)
ಬೆಂಗಳೂರು: ಇತ್ತೀಚೆಗೆ ದಾವಣೆಗೆರೆಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಕೊರಳಿಗೆ ಅಭಿಮಾನಿಯೊಬ್ಬ ದೂರದಿಂದಲೇ ಹೂ ಮಾಲೆ ಎಸೆದ ವಿಡಿಯೋ ವೈರಲ್ ಆಗಿತ್ತು.

ದೂರ ನಿಂತುಕೊಂಡೇ ಕರಾರುವಕ್ಕಾಗಿ ಹೂಮಾಲೆ ಎಸೆದ ವ್ಯಕ್ತಿಯ ಗುರಿ ತಪ್ಪದೇ ನೇರವಾಗಿ ರಾಹುಲ್ ಕುತ್ತಿಗೆಗೇ ಹಾರ ಬಿದ್ದಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಈ ವಿಡಿಯೋವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ‘ಕರ್ನಾಟಕದಲ್ಲಿ ಪ್ರತಿಭಾವಂತರಿದ್ದಾರೆ’ ಎಂದು ಸ್ಮೈಲಿ ಜತೆಗೆ ಸಂದೇಶ ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಧ್ವೇಷ ಮರೆತು ಅರುಣ್ ಜೇಟ್ಲಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೆನು?!