ಮಹಿಳಾ ಖೈದಿಗಳಿಂದ ಪರಮೇಶ್ವರ್ ಗೆ ಘೇರಾವ್

Webdunia
ಭಾನುವಾರ, 9 ಸೆಪ್ಟಂಬರ್ 2018 (19:52 IST)
ಮಹಿಳಾ ಖೈದಿಗಳನ್ನು ಬಿಡುಗಡೆ ಮಾಡದಿರುವ ಕ್ರಮ ಖಂಡಿಸಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮಹಿಳಾ ಖೈದಿಗಳು ಘೇರಾವ್ ಹಾಕಿದ ಘಟನೆ ನಡೆದಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಸನ್ನಡತೆಯ ಆಧಾರದ ಮೇಲೆ ಖೈದಿಗಳ ಬಿಡುಗಡೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆಗಮಿಸಿದ್ದರು. ಆಗ ಡಿಸಿಎಂಗೆ ಸುತ್ತುವರೆದ ಮಹಿಳಾ ಖೈದಿಗಳು ನಮ್ಮನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿ ಘೇರಾವ್ ಹಾಕಿದ್ದಾರೆ.

ಇದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.


ರೋಗಿ ಕೆಮ್ಮುವಾಗ ಬಾಯಿಂದ ಹೊರಗೆ ಬಂದ ಈ ವಿಚಿತ್ರ ಆಕಾರದ ವಸ್ತು ಏನು ಗೊತ್ತಾ?

ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಅಡ್ಡಬಂದ ಕಾರಣಕ್ಕೆ ಯುವಕನಿಗೆ ಎಲ್ಲಾ ಸೇರಿ ಮಾಡಿದ್ದೇನು ಗೊತ್ತಾ?

ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ- ಸಿಎಂ ಸಿದ್ದರಾಮಯ್ಯ ಟ್ವೀಟ್

ಉರಿಮೂತ್ರ ಸಮಸ್ಯೆಗೆ ಇದು ಸೂಪರ್ ಮನೆಮದ್ದು

ರಾಹುಲ್ ದ್ರಾವಿಡ್ ಅದೃಷ್ಟದಿಂದ ಕ್ಲಿಕ್ ಆದ ಅಜಿಂಕ್ಯಾ ರೆಹಾನೆ

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಸಾಯಿ ಬಾಬಾಗೆ ಕೈ ಮುಗಿದ್ರು; ಲಕ್ಷ ಲಕ್ಷ ಹಣ ದೋಚಿದ್ರು!

ಮುಂದಿನ ಸುದ್ದಿ