Select Your Language

Notifications

webdunia
webdunia
webdunia
webdunia

ಹಾವೇರಿಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ

ಹಾವೇರಿಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ
ಹಾವೇರಿ , ಗುರುವಾರ, 13 ಸೆಪ್ಟಂಬರ್ 2018 (18:51 IST)
ಗೌರಿ ಗಣೇಶನ ಹಬ್ಬದ ಸಡಗರ ಹಾವೇರಿಯಲ್ಲಿಯು ಮನೆ ಮಾಡಿದೆ.

ಹಾವೇರಿಯಲ್ಲಿ ಗೌರಿ ಗಣೇಶ ನ ಹಬ್ಬದ ಸಂಭ್ರಮ ಮನೆ ಮಾಡಿದೆ. ಬಣ್ಣ ಬಣ್ಣದ ಹೂವಿನ ಮಾಲೆಗಳಿಂದ ಅಲಂಕಾರಗೊಂಡ ಗಣಪತಿಯ ಮೂರ್ತಿಗಳನ್ನ ಹೊತ್ತು ಮೆರವಣಿಗೆಯ ಮೂಲಕ ಮನೆಯಲ್ಲಿ ಪ್ರತಿಷ್ಟಾಪನೆ ಮಾಡಿ ಭಕ್ಷ ಭೋಜನದ ಆಹಾರ ತಯಾರಿಸಿ ವಿಘ್ನ ನಿವಾರಕನಿಗೆ ನೈವೇದ್ಯ ಅರ್ಪಿಸಲಾಯಿತು.

ಪಿಓಪಿ ಗಣಪತಿಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಮಣ್ಣಿನ ಗಣಪತಿಗಳಿಗೆ ಹೆಚ್ಚಿನ ಬೇಡಿಕೆ ಮಾರುಕಟ್ಟೆಯಲ್ಲಿ ಕಂಡು ಬಂದಿದೆ. ಗಣಪತಿಗಳ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಆದರೂ ಹಬ್ಬದ ಸಡಗರದಲ್ಲಿ ಬೆಲೆ ಲೆಕ್ಕಿಸದೇ ಗ್ರಾಹಕರು ಗಣೇಶ ಮೂರ್ತಿ ಕೊಂಡು ತಂದು ಪೂಜೆ ಮಾಡಿದರು.

 


Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಸಂಗಮದಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧ