Select Your Language

Notifications

webdunia
webdunia
webdunia
webdunia

ಮೆಟ್ರೋ ನಿಲ್ದಾಣಗಳಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಪ್ರವೇಶ ನೀಡಿದ ಬಿ.ಎಂ.ಆರ್.​ಸಿ.ಎಲ್

ಮೆಟ್ರೋ ನಿಲ್ದಾಣಗಳಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಪ್ರವೇಶ ನೀಡಿದ ಬಿ.ಎಂ.ಆರ್.​ಸಿ.ಎಲ್
ಬೆಂಗಳೂರು , ಬುಧವಾರ, 30 ಜನವರಿ 2019 (11:23 IST)
ಬೆಂಗಳೂರು : ಇನ್ನುಮುಂದೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ ​ಫಾಮ್ರ್ ಪ್ರವೇಶಿಸಲು ಗರ್ಭಿಣಿಯರಿಗೆ ಪ್ರತ್ಯೇಕ ಪ್ರವೇಶ ಕಲ್ಪಿಸಲಾಗಿದೆ.


ಹಲವು ಗರ್ಭಿಣಿಯರು ತಾವು ಪ್ರಯಾಣ ಮಾಡುವ ಸಲುವಾಗಿ ಮೆಟ್ರೋ ನಿಲ್ದಾಣದಲ್ಲಿಕ್ಕೆ ಬಂದತಹ ವೇಳೆಯಲ್ಲಿ ನಾವು ಟೋಕನ್ ಸಂಗ್ರಹ (ಎಎಫ್​ಸಿ) ಗೇಟ್ ಮುಖಾಂತರ ಹೋಗುವುದಕ್ಕೆ ಹೆದರಿಕೆ ಉಂಟಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳಲ್ಲಿ ತಮ್ಮ ಆತಂಕ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದರು.


ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಗರ್ಭಿಣಿಯರು ಸ್ವಯಂಚಾಲಿತ ಟೋಕನ್ ಸಂಗ್ರಹ (ಎಎಫ್​ಸಿ) ಬದಲಿಗೆ ಅದರ ಪಕ್ಕದಲ್ಲಿರುವ ಸಿಬ್ಬಂದಿ ಗೇಟ್ ಮೂಲಕ ಪ್ಲಾಟ್ ಫಾರಂ ಅನ್ನು ಪ್ರವೇಶ ಮಾಡುವುದಕ್ಕೆ ಬಿ.ಎಂ.ಆರ್.​ಸಿ.ಎಲ್ ಅವಕಾಶ ನೀಡಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕನ ಜೊತೆ ಜಗಳವಾಡಿದ್ದಕ್ಕೆ ಭಾವನಿಗೆ ಭಾಮೈದ ಮಾಡಿದ್ದೇನು ಗೊತ್ತಾ?