Select Your Language

Notifications

webdunia
webdunia
webdunia
webdunia

ಮದುವೆ ವಿಚಾರದಲ್ಲಿ ಉಲ್ಟಾ ಹೊಡೆದ ಹುಚ್ಚ ವೆಂಕಟ್

ಮದುವೆ ವಿಚಾರದಲ್ಲಿ ಉಲ್ಟಾ ಹೊಡೆದ ಹುಚ್ಚ ವೆಂಕಟ್
ಬೆಂಗಳೂರು , ಬುಧವಾರ, 16 ಮೇ 2018 (07:09 IST)
ಬೆಂಗಳೂರು : ಇತ್ತೀಚೆಗಷ್ಟೇ ನಟಿ ಐಶ್ವರ್ಯ ಅವರನ್ನ ಮದುವೆ ಆಗಿದ್ದೇನೆ ಎಂದು ಹೇಳಿರುವ ನಟ ಹುಚ್ಚ ವೆಂಕಟ್ ಅವರು ಇದೀಗ ಉಲ್ಟಾ ಹೊಡೆದಿದ್ದಾರೆ.


ನಟ ಹುಚ್ಚ ವೆಂಕಟ್ ಅವರು ಇತ್ತೀಚೆಗಷ್ಟೇ ತಾನು ನಟಿಸಿ, ನಿರ್ದೇಶನ ಮಾಡಿರುವ 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರದ ಹೀರೋಯಿನ್ ಐಶ್ವರ್ಯ ರನ್ನ ಮದುವೆ ಆಗಿದ್ದೇನೆ ಎಂದು ವಿಡಿಯೋ ಮಾಡಿ ತಮ್ಮ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು. ಆದರೆ ಇದೀಗ ಹುಚ್ಚ ವೆಂಕಟ್ ಅವರು ಅದು ಸಿನಿಮಾದಲ್ಲಿರುವ ದೃಶ್ಯ ಅಷ್ಟೇ, ಅದನ್ನೇ ವಿಡಿಯೋ ಮಾಡಿ ರಿಲೀಸ್ ಮಾಡಿದೆ ಅಷ್ಟೇ. ನಾನು ಯಾವತ್ತಿಗೂ ಒಬ್ಬನೇ,ನನಗೆ ಯಾರು ಬೇಕಾಗಿಲ್ಲ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದು ಗಿಮಿಕ್ ಎಂದು ಉಲ್ಟಾ ಹೊಡೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪೈಲ್ವಾನ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿರುವ ಬಾಲಿವುಡ್ ನಟ ಯಾರು ಗೊತ್ತಾ?