Select Your Language

Notifications

webdunia
webdunia
webdunia
webdunia

ರಜನೀಕಾಂತ್ ದ್ವಿತೀಯ ಪುತ್ರಿಯ ಮದುವೆಗೆ ನಡೆದಿದೆ ಭರ್ಜರಿ ತಯಾರಿ

ರಜನೀಕಾಂತ್ ದ್ವಿತೀಯ ಪುತ್ರಿಯ ಮದುವೆಗೆ ನಡೆದಿದೆ ಭರ್ಜರಿ ತಯಾರಿ
ಚೆನ್ನೈ , ಸೋಮವಾರ, 4 ಫೆಬ್ರವರಿ 2019 (09:13 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ದ್ವಿತೀಯ ಪುತ್ರಿ ಸೌಂದರ್ಯ ರಜನೀಕಾಂತ್ ಫೆಬ್ರವರಿ 10 ರಂದು ಉದ್ಯಮಿ ವಿಶಾಖನ್ ಎಂಬವರನ್ನು ಮದುವೆಯಾಗಲಿದ್ದು, ಇದಕ್ಕಾಗಿ ರಜನಿ ನಿವಾಸದಲ್ಲಿ ಭರ್ಜರಿ ತಯಾರಿ ನಡೆದಿದೆ ಎನ್ನಲಾಗಿದೆ.


ರಜನೀಕಾಂತ್ ಅವರ ಪೊಯೆಸ್ ಗಾರ್ಡನ್ ನಿವಾಸದಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ಈ ವಿವಾಹ ಸಮಾರಂಭಕ್ಕಾಗಿ ಪೊಲೀಸ್ ಭದ್ರತೆ ಒದಗಿಸುವಂತೆ ರಜನಿ ಪತ್ನಿ ಲತಾ ರಜನೀಕಾಂತ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

2017 ರಲ್ಲಿ ಅಶ್ವಿನ್ ಕುಮಾರ್ ಗೆ ವಿಚ್ಛೇದನ ನೀಡಿದ್ದ ಸೌಂದರ್ಯ ಈಗ ಮರು ಮದುವೆಯಾಗುತ್ತಿದ್ದಾರೆ. ಈಗ ಮದುವೆಯಾಗುತ್ತಿರುವ ವರ ವಿಶಾಖನ್ ಗೆ ಕೂಡಾ ಇದು ಎರಡನೇ ಮದುವೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿ ಅಭಿನಯಿಸಲಿರುವ ಬಾಲಿವುಡ್ ನ ಖ್ಯಾತ ನಟ