ಸಹ ನಟನಿಗೆ ಕಿಸ್ ಮಾಡುವ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ವಿಡಿಯೋ ವೈರಲ್!

ಗುರುವಾರ, 7 ಫೆಬ್ರವರಿ 2019 (16:13 IST)
ತಿರುವನಂತಪುರಂ: ಕಣ್ಸನ್ನೆ ಮಾಡಿ ರಾತ್ರೋ ರಾತ್ರಿ ಫೇಮಸ್ ಆಗಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಮತ್ತೊಂದು ಹಾಟ್ ವಿಡಿಯೋ ಮೂಲಕ ವೈರಲ್ ಆಗಿದ್ದಾರೆ.


ಒರು ಆದಾರ್ ಲವ್ ಸಿನಿಮಾದಲ್ಲಿ ಕಣ್ಸನ್ನೆ ಮಾಡುವ ಪ್ರಿಯಾ ವಿಡಿಯೋ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಇದೀಗ ಅದೇ ಸಿನಿಮಾದಲ್ಲಿ ಪ್ರಿಯಾ ಸಹ ನಟ ರೋಶನ್ ಅಬ್ದುಲ್ ರೌಫ್ ಗೆ ಲಿಪ್ ಲಾಕ್ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೊಸ ಹವಾ ಸೃಷ್ಟಿಸಿದೆ.

ಫೆಬ್ರವರಿ 14 ರಂದು ಅಂದರೆ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿರುವ ಟೀಸರ್ ನಲ್ಲಿ ಈ ಲಿಪ್ ಲಾಕ್ ಸೀನ್ ಇದೆ. ಈ ಟೀಸರ್ ಈಗ ಭಾರೀ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING