Select Your Language

Notifications

webdunia
webdunia
webdunia
webdunia

ಡಾ. ವಿಷ್ಣುವರ್ಧನ್ ಸವಾಲ್ ಹಾಕ್ತಾ ಇದ್ದಾರೆ ಸೂಪರ್ ಉಪ್ಪಿಗೆ !!

ಡಾ. ವಿಷ್ಣುವರ್ಧನ್ ಸವಾಲ್ ಹಾಕ್ತಾ ಇದ್ದಾರೆ ಸೂಪರ್ ಉಪ್ಪಿಗೆ  !!
ಬೆಂಗಳೂರು , ಮಂಗಳವಾರ, 16 ಸೆಪ್ಟಂಬರ್ 2014 (11:37 IST)
ಗುರುವಾರ ಅಥ್ವಾ  ಶುಕ್ರವಾರ ಬಂತೆಂದರೆ ಹೊಸ ಚಿತ್ರಗಳ ರಿಲೀಸ್ ಸಂಭ್ರಮ. ಅದೇರೀತಿ ಈ ವಾರವೂ ಸಹ ಉಪೇಂದ್ರ ಅವರ ನಟನೆಯ ಸೂಪರ್ ರಂಗ ಬಿಡುಗಡೆ ಆಗುತ್ತಿದೆ. ಈ ಚಿತ್ರತೆಲುಗು ಚಿತ್ರ ಕಿಕ್ ರೀಮೇಕ್ ಆಗಿದೆ. ಈ ಸಿನಿಮಾದ ಅದ್ಧೂರಿ ಓಪನಿಂಗ್ಸ್‌ನ್ನು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.  ಕನ್ನಡ ಚಿತ್ರರಂಗದ ದಿಗ್ಗಜರಾಗಿದ್ದ ದಿ. ಡಾ. ವಿಷ್ಣುವರ್ಧನ್ ಅವರ ಚಿತ್ರವೂ ಸಹಿತ ಅಂದೇ ಬಿಡುಗಡೆ ಆಗುತ್ತಿದೆ. ಏಕೆಂದರೆ ಡಾ. ವಿಷ್ಣು ಮತ್ತು ಉಪ್ಪಿ ಅವರ ಹುಟ್ಟು ಹಬ್ಬ ಸೇಮ್ ಡೇಟ್‌ನಲ್ಲಿ ಇದೆ. ಆ ಕಾರಣದಿಂದ ಉಪ್ಪಿ ಚಿತ್ರಕ್ಕೆ ದೊಡ್ಡ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ. 
 
ಡಾ. ವಿಷ್ಣುವರ್ಧನ್ ಅವರ ಅಭಿನಯದ ಸಹೋದರರ ಸವಾಲ್ ಮತ್ತೆ ಬಿಡುಗಡೆ ಆಗುತ್ತಿದೆ ಈ ವಾರದಲ್ಲಿ . 1977 ರ ಚಿತ್ರವು ಆ ಸಮಯದಲ್ಲಿ  ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಮತ್ತೆ ಅದು ಜನರ ಮುಂದೆ ಬರುತ್ತಿದೆ. ಒಟ್ಟಾರೆ ಕನ್ನಡ ಸ್ಟಾರ್ ನಟರ ಚಿತ್ರಗಳಿಗೆ ಈಗ ಕಾಂಪಿಟೇಷನ್  ಆರಂಭವಾಗಿದೆ. 
 

Share this Story:

Follow Webdunia kannada