Select Your Language

Notifications

webdunia
webdunia
webdunia
webdunia

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ
ಬೆಂಗಳೂರು , ಭಾನುವಾರ, 25 ಫೆಬ್ರವರಿ 2018 (07:39 IST)
ಬೆಂಗಳೂರು : ಬಹುಭಾಷಾ ನಟಿ ಮೋಹಕತಾರೆ ಶ್ರಿದೇವಿ ಅವರು  ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ ಹಿನ್ನಲೆಯಲ್ಲಿ ನಟಿ ಲಕ್ಷ್ಮೀ ಅವರು ಕಂಬನಿ ಮಿಡಿದಿದ್ದಾರೆ.

‘ಶ್ರಿದೇವಿ ಸಾವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಎಷ್ಟೇ ಹೊತ್ತಿಗೂ ಕರೆ ಮಾಡಿದ್ರೂ ಮಾತನಾಡುತ್ತಿದ್ದರು. ಭಾರತೀಯ ಚಿತ್ರರಂಗ ಅದ್ಭುತ ನಟಿಯನ್ನು ಕಳೆದುಕೊಂಡಿದೆ’ ಎಂದು ಶ್ರಿದೇವಿ ಅವರನ್ನು ನೆನೆದು ನಟಿ ಲಕ್ಷ್ಮೀ ಕಣ್ಣೀರಿಟ್ಟಿದ್ದಾರೆ.
1975 ರ ಲಕ್ಷ್ಮೀ ಅವರು ನಟಿಸಿರುವ ಹಿಂದಿ ಭಾಷೆಯ ಜೂಲಿ ಚಿತ್ರದಲ್ಲಿ ನಟಿ ಶ್ರೀದೇವಿ ಅವರು ಲಕ್ಷ್ಮೀ ಅವರ ಸಹೋದರಿಯಾಗಿ ನಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಿನಿಮಾದೊಂದಿಗಿತ್ತು ನಟಿ ಶ್ರೀದೇವಿಗೆ ನಂಟು