Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಮನೆಗೆ ಚಿನ್ನ ಮಾಪನ ಸಾಧನ ತಂದ ಅಧಿಕಾರಿಗಳು

ರಾಕಿಂಗ್ ಸ್ಟಾರ್ ಯಶ್ ಮನೆಗೆ ಚಿನ್ನ ಮಾಪನ ಸಾಧನ ತಂದ ಅಧಿಕಾರಿಗಳು
ಬೆಂಗಳೂರು , ಗುರುವಾರ, 3 ಜನವರಿ 2019 (15:38 IST)
ಬೆಂಗಳೂರು: ಬೆಳಿಗ್ಗೆಯಿಂದಲೇ ದಾಳಿ ನಡೆಸಿ ಆದಾಯ ದಾಖಲೆ ನಡೆಸುತ್ತಿರುವ ತೆರಿಗೆ ಇಲಾಖೆ ಅಧಿಕಾರಿಗಳು ರಾಕಿಂಗ್ ಸ್ಟಾರ್ ಯಶ್ ಮನೆಗೆ ಚಿನ್ನ ಮಾಪನ ಮಾಡುವ ಸಾಧನ ತಂದು ಪರಿಶೀಲನೆ ನಡೆಸುತ್ತಿದ್ದಾರೆ.


ದಾಳಿ ನಡುವೆ ಹೊರಗಡೆ ಹೋದ ಕೆಲವು ಸಿಬ್ಬಂದಿಗಳು ಚಿನ್ನ ಮಾಪನ ಮಾಡುವ ಸಾಧನದ ಜತೆಗೆ ವಾಪಸಾಗಿದ್ದಾರೆ. ಬಹುಶಃ ಯಶ್ ಮನೆಯಲ್ಲಿ ದೊರಕಿದ ಚಿನ್ನಾಭರಣಗಳ ಮಾಪನ ಮಾಡುವ ಉದ್ದೇಶ ಅಧಿಕಾರಿಗಳಿಗಿರಬಹುದು.

ಈ ನಡುವೆ ನಟ ಯಶ್, ಅಲ್ಲದೆ ಅವರ ತಂದೆ,ತಾಯಿ, ಪತ್ನಿ ರಾಧಿಕಾ ಪಂಡಿತ್, ಅತ್ತೆ-ಮಾವನ ಹೆಸರಿನಲ್ಲಿರುವ ಆಸ್ತಿ ಪಾಸ್ತಿಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಮನೆಯಲ್ಲಿ 9 ಗಂಟೆಯಿಂದ ಅಧಿಕಾರಿಗಳು ಮೊಕ್ಕಾಂ: ರಾಧಿಕಾ ಪಂಡಿತ್ ನಿವಾಸದ ಮೇಲೂ ದಾಳಿ