ಇರಾ ಹಾಟ್ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ

ಶನಿವಾರ, 8 ಸೆಪ್ಟಂಬರ್ 2018 (11:35 IST)
ಬೆಂಗಳೂರು : ಡಾಲಿ ಧನಂಜಯ್ ನಟಿಸಿರುವ ಬಹು ನಿರೀಕ್ಷಿತ ಭೈರವ ಗೀತಾ ಚಿತ್ರದಲ್ಲಿ ಗೌರಮ್ಮನಂತೆ ಕಾಣಿಸಿಕೊಂಡ ನಟಿ ಇರಾ ಇದೀಗ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.


ಟಾಲಿವುಡ್ ಭೈರವಾ ಗೀತಾ ಚಿತ್ರದಲ್ಲಿ ಆಯಕ್ಷನ್ ಥ್ರೀಲ್ಲರ್ ಸ್ಟೋರಿಯ ಜೊತೆಗೆ ಒಂದು ಸುಂದರವಾದ ಲವ್ ಸ್ಟೋರಿ ಇದೆ. ಈ ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ ಇರಾ ನಟಿಸಿದ್ದು, ಈ ಚಿತ್ರದ ಟೀಸರ್ ಇತ್ತಿಚೆಗೆ ರಿಲೀಸ್ ಆಗಿತ್ತು. ಇದರಲ್ಲಿ ಇರಾ ಪಕ್ಕಾ ಗೌರಮ್ಮನಂತೆ ಕಾಣಿಸಿಕೊಂಡಿದ್ದಾರೆ.


ಆದರೆ ನಟಿ ಇರಾ ಹೊಸ ಚಿತ್ರಕ್ಕಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅವರು ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇವರ ಹೊಸ ಅವತಾರಕ್ಕೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING