Select Your Language

Notifications

webdunia
webdunia
webdunia
webdunia

`ಅರ್ಜುನ್ ರೆಡ್ಡಿ’ ಬಗ್ಗೆ ವಿಷಯವೇ ಗೊತ್ತಿಲ್ಲ: ಟೈಗರ್ ಪ್ರದೀಪ್

`ಅರ್ಜುನ್ ರೆಡ್ಡಿ’ ಬಗ್ಗೆ ವಿಷಯವೇ ಗೊತ್ತಿಲ್ಲ: ಟೈಗರ್ ಪ್ರದೀಪ್
ಬೆಂಗಳೂರು , ಮಂಗಳವಾರ, 24 ಅಕ್ಟೋಬರ್ 2017 (17:35 IST)
ಬೆಂಗಳೂರು: ತೆಲುಗಿನಲ್ಲಿ ತೆರೆಕಂಡ ಅರ್ಜುನ್ ರೆಡ್ಡಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿತ್ತು. ಈ ಸಿನಿಮಾ `ಅರ್ಜುನ್‌ ರೆಡ್ಡಿ’ ಕನ್ನಡದಲ್ಲಿ ರಿಮೇಕ್‌ ಆಗುತ್ತಿದ್ದು, `ಟೈಗರ್’ ಪ್ರದೀಪ್ ನಟಿಸ್ತಾರೆ ಅನ್ನೋ ಸುದ್ದಿ ಗಾಂಧಿನಗರದ ತುಂಬೆಲ್ಲ ಹರಡಿದೆ. ಆದರೆ ಈ ಬಗ್ಗೆ ಪ್ರದೀಪ್ ಹೇಳೋದೇನ್ ನೋಡಿ..

ಈ ಸುದ್ದಿ ಯಾರು ಹಬ್ಬಿಸಿದ್ದಾರೋ ಗೊತ್ತಿಲ್ಲ. ಚಿತ್ರ ಮಾಡಿ ಎಂದು ಯಾರ ಕಡೆಯಿಂದಲೂ ಫೋನ್ ಕಾಲ್ ಬಂದಿಲ್ಲ. ಆದರೂ ಇಷ್ಟು ದೊಡ್ಡ ಸುದ್ದಿಯಾಗಿದೆ. ಎಲ್ಲರೂ ಕೇಳುತ್ತಿದ್ದಾರೆ. ಸದ್ಯಕ್ಕಂತೂ ಆ ಚಿತ್ರದ ಬಗ್ಗೆ ನನಗೆ ಗೊತ್ತಿಲ್ಲ. ಮುಂದೊಂದು ದಿನ `ಅರ್ಜುನ್ ರೆಡ್ಡಿ’ ಸಿನಿಮಾ ಮಾಡಬೇಕು ಅಂತ  ಬಂದರೆ, ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಮಾತ್ರ ಮಾಡುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮೊದಲು `ಅರ್ಜುನ್ ರೆಡ್ಡಿ’ ಚಿತ್ರದ ರೀಮೇಕ್‍ನಲ್ಲಿ ಯಶ್ ನಟಿಸುತ್ತಾರೆ ಅನ್ನೋ ಸುದ್ದಿಯೂ ಕೇಳಿ ಬಂದಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮ,ಅಣ್ಣನ ಮಾತಿಗೆ ಡೋಂಟ್ ಕೇರ್… ಒಟ್ಟಿಗೆ ಸಿನಿಮಾ ನೋಡಿದ ಲವ್ ಬರ್ಡ್ಸ್