Select Your Language

Notifications

webdunia
webdunia
webdunia
webdunia

ಕಾಜಲ್ ಅಗರ್ವಾಲ್ ಎದೆಗೇ ಕೈ ಹಾಕಿದ ನಟಿ! ವಿಡಿಯೋ ವೈರಲ್

ಕಾಜಲ್ ಅಗರ್ವಾಲ್ ಎದೆಗೇ ಕೈ ಹಾಕಿದ ನಟಿ! ವಿಡಿಯೋ ವೈರಲ್
ಹೈದರಾಬಾದ್ , ಸೋಮವಾರ, 24 ಡಿಸೆಂಬರ್ 2018 (10:10 IST)
ಹೈದರಾಬಾದ್: ಇತ್ತೀಚೆಗೆ ಸಿನಿಮಾಗಳು ಟ್ರೈಲರ್ ನಿಂದಾಗಿಯೇ ವೈರಲ್ ಆಗುವುದು ಸಾಮಾನ್ಯ. ಆದರೆ ಕಾಜಲ್ ಅಗರ್ವಾಲ್ ಅಭಿನಯದ ‘ಪ್ಯಾರಿಸ್ ಪ್ಯಾರಿಸ್’ ಸಿನಿಮಾ ಟ್ರೈಲರ್ ವೈರಲ್ ಆಗಿರುವ ಕಾರಣ ನೋಡಿದರೆ ಶಾಕ್ ಆಗುತ್ತೀರಿ.


ಸಿನಿಮಾದಲ್ಲಿ ವಿವಾದಾತ್ಮಕ ದೃಶ್ಯಗಳನ್ನೇ ಹೈಲೈಟ್ ಮಾಡಿ ಪ್ರಚಾರ ಪಡೆಯುವುದು ಈಗ ಹೊಸತೇನಲ್ಲ. ಆದರೆ ಪ್ಯಾರಿಸ್ ಪ್ಯಾರಿಸ್ ಚಿತ್ರದಲ್ಲಿ ಸಹನಟಿ ಎಲ್ಲಿ ಅವ್ರಾಮ್, ಕಾಜಲ್ ಅಗರ್ವಾಲ್ ಎದೆಗೇ ಕೈ ಹಾಕುವ ದೃಶ್ಯ ತೋರಿಸಲಾಗಿದೆ.

ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದ್ದಕ್ಕಿದ್ದ ಹಾಗೇ ಎಲ್ಲಿ ಕಾಜಲ್ ಎದೆಗೆ ಕೈ ಹಾಕುವುದು ಮತ್ತು ಇದರಿಂದ ಕಾಜಲ್ ಆಘಾತಗೊಂಡಂತೆ ಮುಖಭಾವ ತೋರಿಸುವ ದೃಶ್ಯಗಳಿವೆ. ಆದರೆ ಈ ದೃಶ್ಯವನ್ನು ಸೆನ್ಸಾರ್ ಮಂಡಳಿ ಒಪ್ಪಿಕೊಳ್ಳುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ಸಕ್ಸಸ್ ನಲ್ಲಿ ತೇಲುತ್ತಿರುವ ಯಶ್ ಗೆ ಸುಮಲತಾ ಅಂಬರೀಶ್ ಹೇಳಿದ್ದೇನು?