Select Your Language

Notifications

webdunia
webdunia
webdunia
webdunia

ಬಂಗಾರ s/o ಬಂಗಾರದ ಮನುಷ್ಯ ಸಿನಿಮಾದ ಟೀಸರ್

ಬಂಗಾರ s/o ಬಂಗಾರದ ಮನುಷ್ಯ ಸಿನಿಮಾದ ಟೀಸರ್
, ಮಂಗಳವಾರ, 28 ಫೆಬ್ರವರಿ 2017 (10:18 IST)
ಶಿವರಾತ್ರಿ ದಿನದಂದು ಬಿಡುಗಡೆಯಾದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ಬಂಗಾರ s/o ಬಂಗಾರದ ಮನುಷ್ಯ ಸಿನಿಮಾದ ಟೀಸರ್ ಭಾರಿ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ 173,645  ಬಾರಿ ಇದು ವೀಕ್ಷಣೆಯಾಗಿದೆ. 

ಜಯಣ್ಣ-ಬೋಗೇಂದ್ರ ನಿರ್ಮಾಣದ ಸಿನಿಮಾವನ್ನು  ಯೋಗಿ ಜಿ ರಾಜ್  ನಿರ್ದೇಶನ ಮಾಡಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪ್ರಕಟ: ಕೆ.ವಿ ರಾಜುಗೆ ಪಂತುಲು ಪ್ರಶಸ್ತಿ