Select Your Language

Notifications

webdunia
webdunia
webdunia
webdunia

ಕಿಕಿ ಚಾಲೆಂಜ್ ಗೆ ಬದಲಾಗಿ ಕನ್ನಡ 'ಟುವ್ವಿ ಟುವ್ವಿ ಚಾಲೆಂಜ್ ಗೆ ಹೆಜ್ಜೆ ಹಾಕಿದ ಈ ನಟಿಗೆ ನೆಟ್ಟಿಗರು ಹೇಳಿದ್ದೇನು?

ಕಿಕಿ ಚಾಲೆಂಜ್ ಗೆ ಬದಲಾಗಿ ಕನ್ನಡ 'ಟುವ್ವಿ ಟುವ್ವಿ ಚಾಲೆಂಜ್ ಗೆ ಹೆಜ್ಜೆ ಹಾಕಿದ ಈ ನಟಿಗೆ ನೆಟ್ಟಿಗರು ಹೇಳಿದ್ದೇನು?
ಬೆಂಗಳೂರು , ಶುಕ್ರವಾರ, 24 ಆಗಸ್ಟ್ 2018 (07:27 IST)
ಬೆಂಗಳೂರು : ಅಪಾಯಕಾರಿ ‘ಕೀ ಕೀ' ಚಾಲೇಂಜ್ ಮುಗಿಯಿತು, ಅದಕ್ಕೆ ಬದಲಾಗಿ ಇದೀಗ ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್  ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ 'ಆನಂದ್' ಚಿತ್ರದ ಹಾಡಿಗೆ  'ಟುವ್ವಿ ಟುವ್ವಿ' ಚಾಲೆಂಜನ್ನು  ಶುರು ಮಾಡಿದ್ದಾರೆ.

ನಟಿ ಸಿಂಧೂ ಲೋಕನಾಥ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು  ಹಾಕಿದ್ದು, ಅದರಲ್ಲಿ ಅವರು ಚಲಿಸುತ್ತಿರುವ ಸ್ಕೂಟಿಯಿಂದ ಇಳಿದು 'ಆನಂದ್' ಚಿತ್ರದ ಟುವ್ವಿ ಟುವ್ವಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

 

ಇದು ಕಿಕಿ ಚಾಲೆಂಜ್ ಗೆ ಬದಲಾಗಿ ಕನ್ನಡ 'ಟುವ್ವಿ ಟುವ್ವಿ ಚಾಲೆಂಜ್. ಇದನ್ನು ನಮ್ಮ ಕನ್ನಡಿಗರೆಲ್ಲರು ಸ್ವೀಕರಿಸಿ, ಹಾಗೇ ಶಿವಣ್ಣನ ಅಭಿಮಾನಿಗಳು ಕೂಡ ಈ ಚಾಲೆಂಜ್ ಸ್ವೀಕರಿಸಿ' ಎಂದು ಸಿಂಧು ಹೇಳಿದ್ದಾರೆ. ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಾಗೂ ನೆಟ್ಟಿಗರು ಈಕೆಯ ಮೇಲೆ ಕೋಪ ಮಾಡಿಕೊಂಡು ಕಾಮೆಂಟ್ ಕೂಡ ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಹುಟ್ಟುಹಬ್ಬ ದಿನವಾದ ಇಂದು ಒಂದೊಳ್ಳೆ ಕೆಲಸ ಮಾಡಿದ ನಟ ಧನಂಜಯ್