Webdunia - Bharat's app for daily news and videos

Install App

ಜಿಯೋ ಫೋನ್ ಗೂ ಬಂತು ವ್ಯಾಟ್ಸಪ್: ಡೌನ್ ಲೋಡ್ ಮಾಡೋದು ಹೇಗೆ?

Webdunia
ಬುಧವಾರ, 12 ಸೆಪ್ಟಂಬರ್ 2018 (09:43 IST)
ನವದೆಹಲಿ: ರಿಲಯನ್ಸ್ ಬಿಡುಗಡೆಗೊಳಿಸಿದ್ದ ಅಗ್ಗದ ದರದ ಜಿಯೋ  ಫೋನ್ ಗಳಲ್ಲಿ ವ್ಯಾಟ್ಸಪ್ ಇಲ್ಲ ಎಂದು ಕೊರಗುತ್ತಿದ್ದವರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಇನ್ನು ಮುಂದೆ ಜಿಯೋ ಫೋನ್ ಗಳಲ್ಲೂ ವ್ಯಾಟ್ಸಪ್ ಲಭ್ಯವಾಗಲಿದೆ. ರಿಲಯನ್ಸ್ ಬಿಡುಗಡೆಗೊಳಿಸಿದ್ದ ಜಿಯೋ ಫೋನ್ 1 ಮತ್ತು ಜಿಯೋ ಫೋನ್ 2 ಎರಡರಲ್ಲೂ ವ್ಯಾಟ್ಸಪ್ ಲಭ್ಯವಾಗಲಿದೆ.

ಸೆಪ್ಟೆಂಬರ್ 10 ರಿಂದ ಈ ಸೌಲಭ್ಯ ಜಾರಿಯಾಗುವಂತೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜಿಯೋ ಫೋನ್ ಆಪ್ ಸ್ಟೋರ್ ನಿಂದ ವ್ಯಾಟ್ಸಪ್ ನ್ನು ನಿಮ್ಮ ಫೋನ್ ಗೆ ಡೌನ್ ಲೋಡ್ ಮಾಡಿಕೊಂಡು ಬಳಿಕ ನಿಮ್ಮ ಫೋನ್ ನಂಬರ್ ವೆರಿಫೈ ಮಾಡಿದರೆ ಸಾಕು. ಯಾವುದೇ ವ್ಯಾಟ್ಸಪ್ ಬಳಕೆದಾರರ ಜತೆಗೆ ನೀವು ಚಾಟಿಂಗ್ ಮಾಡಬಹುದು ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments