Select Your Language

Notifications

webdunia
webdunia
webdunia
webdunia

ಮತ್ತೆ ಇಳಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಮತ್ತೆ ಇಳಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ
ನವದೆಹಲಿ , ಭಾನುವಾರ, 11 ನವೆಂಬರ್ 2018 (13:46 IST)
ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾನುವಾರವೂ ಕೂಡ ಸ್ವಲ್ಪ ಇಳಿಕೆ ಕಂಡುಬಂದಿದ್ದು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.


ಭಾನುವಾರ ಒಟ್ಟಾರೆ  ಪೆಟ್ರೋಲ್ ಬೆಲೆಯಲ್ಲಿ 16 ಪೈಸೆ ಇಳಿಕೆಯಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 77.73 ರೂ. ಹಾಗೂ ಮುಂಬೈನಲ್ಲಿ 83.24 ರೂ. ಇಳಿದಿದೆ.


ಡೀಸೆಲ್ ಬೆಲೆ ಲೀಟರ್ ಗೆ 12 ಪೈಸೆ ಕಡಿತವಾಗಿದ್ದು ದೆಹಲಿಯಲ್ಲಿ ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 72.46 ರೂ.ಆಗಿದೆ. ಮುಂಬೈನಲ್ಲಿ 13 ಪೈಸೆ ಕಡಿತವಾಗಿದ್ದು 75.92 ರೂ. ನಿಗದಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

6 ತಿಂಗಳ ಕಾಲ ಹೊರರಾಜ್ಯದ ಮೀನು ಆಮದಿಗೆ ನಿಷೇಧ ಹೇರಿದ ಗೋವಾ ಸರ್ಕಾರ