Select Your Language

Notifications

webdunia
webdunia
webdunia
webdunia

ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ

ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ
ನವದೆಹಲಿ , ಮಂಗಳವಾರ, 20 ನವೆಂಬರ್ 2018 (12:09 IST)
ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸತತವಾಗಿ ಕುಸಿಯುತ್ತಿರುವ ಹಿನ್ನಲೆಯಲ್ಲಿ ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡಿದೆ.


ಕಳೆದ ಮೂರು ವಾರಗಳಲ್ಲಿ ಪೆಟ್ರೋಲ್ ಬೆಲೆ ಸುಮಾರು 8 ರೂ.ಗಳಷ್ಟು ಇಳಿಕೆಯಾಗಿದ್ದು, ನವದೆಹಲಿಯಲ್ಲಿ ಇಂದು ಪೆಟ್ರೋಲ್, ಬೆಲೆ 14 ಪೈಸೆ, ಹಾಗೂ ಡೀಸೆಲ್  ಬೆಲೆ 12 ಪೈಸೆ ಇಳಿಕೆಯಾಗಿ ಪ್ರತಿ ಲಿಟರ್ ಪೆಟ್ರೋಲ್ 76.38 ರೂ. ಮತ್ತು ಡೀಸೆಲ್ ಬೆಲೆ 71.27 ರೂ.ಗೆ ಮಾರಾಟವಾಗುತ್ತಿದೆ.


ಮುಂಬೈನಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.90 ರೂಪಾಯಿಗಳಾಗಿದ್ದರೆ ಪ್ರತಿ ಲೀಟರ್ ಡೀಸೆಲ್ ಬೆಲೆ 74.66 ರೂಪಾಯಿಗಳಾಗಿದೆ. ಇನ್ನು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೊಲ್ ಬೆಲೆ 76.99 ರೂ. ಮತ್ತು ಡೀಸೆಲ್ ಬೆಲೆ 71.65 ರೂ.ಗೆ ಮಾರಾಟವಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ನೌಕರರಿಗೆ ಬ್ಯಾಡ್ ನ್ಯೂಸ್; ಇನ್ನುಮುಂದೆ ಸರ್ಕಾರಿ ರಜೆಗಳಿಗೆ ಬೀಳಲಿದೆ ಕತ್ತರಿ