Select Your Language

Notifications

webdunia
webdunia
webdunia
webdunia

ರಾಖಿ ಹಬ್ಬಕ್ಕೆ ಉಡುಗೊರೆಯಾಗಿ ಬಿಎಸ್‌.ಎನ್‌.ಎಲ್ ನೀಡಿದೆ ಹೊಸ ಆಫರ್

ರಾಖಿ ಹಬ್ಬಕ್ಕೆ ಉಡುಗೊರೆಯಾಗಿ  ಬಿಎಸ್‌.ಎನ್‌.ಎಲ್ ನೀಡಿದೆ ಹೊಸ ಆಫರ್
ಬೆಂಗಳೂರು , ಭಾನುವಾರ, 26 ಆಗಸ್ಟ್ 2018 (10:52 IST)
ಬೆಂಗಳೂರು : ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಬಿಎಸ್‌.ಎನ್‌.ಎಲ್. ರಾಖಿ ಯೋಜನೆಯೊಂದನ್ನು  ಬಿಡುಗಡೆ ಮಾಡಿದೆ.


ರೂ. 399ರ ಈ ರಾಖಿ ಯೋಜನೆ ಮೂಲಕ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದ್ದು, ಈ ಆಫರ್ ಅನಿಯಮಿತ ಕರೆ, ಉಚಿತ ರೋಮಿಂಗ್, ಡೇಟಾ, ಎಸ್‌ಎಂಎಸ್ ಸೌಲಭ್ಯ ಒಳಗೊಂಡಿದೆ. ಹಾಗೇ ಇದು  74 ದಿನಗಳ ವ್ಯಾಲಿಡಿಟಿಯನ್ನು  ಹೊಂದಿದೆ.


ಜೊತೆಗೆ STV399 ರಾಖಿ ಆಫರ್ ನಲ್ಲಿ ವಿಶೇಷ ಸೌಲಭ್ಯವೊಂದನ್ನುನೀಡಿದ್ದು, ಈ ಪ್ಲಾನ್ ಅಡಿ ಗ್ರಾಹಕರು ಹೊಸ ಹಾಡನ್ನು ಕಾಲರ್ ಟ್ಯೂನ್ ಆಗಿ ಬಳಸಬಹುದಾಗಿದೆ. ಇಂದಿನಿಂದ (ಆಗಸ್ಟ್ 26ರಿಂದ) ಈ ಪ್ಲಾನ್ ಶುರುವಾಗಲಿದೆ. ಆದರೆ ಈ ಆಫರ್ ದೆಹಲಿ ಹಾಗೂ ಮುಂಬೈ ಗ್ರಾಹಕರಿಗೆ ಮಾತ್ರ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿಯಾಗುವ ಆಸೆ ನನಗಿಲ್ಲ ಎಂದ ರಾಹುಲ್ ಗಾಂಧಿ