Select Your Language

Notifications

webdunia
webdunia
webdunia
webdunia

ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ನೀಡಲಿದೆ 18 ರೂ ಗಳ ರಿಚಾರ್ಜ್ ವೋಚರ್

ಬಿಎಸ್‌ಎನ್‌ಎಲ್  ತನ್ನ ಗ್ರಾಹಕರಿಗೆ ನೀಡಲಿದೆ 18 ರೂ ಗಳ ರಿಚಾರ್ಜ್ ವೋಚರ್
ಬೆಂಗಳೂರು , ಸೋಮವಾರ, 1 ಅಕ್ಟೋಬರ್ 2018 (12:36 IST)
ಬೆಂಗಳೂರು : ತನ್ನ 18ನೇ ವಾರ್ಷಿಕೋತ್ಸವವನ್ನು  ಆಚರಿಸಿಕೊಳ್ಳುತ್ತಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ನಿಯಮಿತ(ಬಿಎಸ್‌ಎನ್‌ಎಲ್)  ತನ್ನ ಗ್ರಾಹಕರಿಗೆ ವಿಶೇಷ ಟ್ಯಾರಿಫ್ ವೋಚರ್ ನೀಡುತ್ತಿದೆ.

ಹೌದು. ಇಂದು (ಅಕ್ಟೋಬರ್ 1,2018) ಬಿಎಸ್‌ಎನ್‌ಎಲ್  ತನ್ನ 18ನೇ ವಾರ್ಷಿಕೋತ್ಸವವನ್ನು  ಆಚರಿಸಿಕೊಳ್ಳುತ್ತಿದೆ. ಅದಕ್ಕಾಗಿ ತನ್ನ ಗ್ರಾಹಕರಿಗೆ 18ರು ಗಳ ವಿಶೇಷ ಟ್ಯಾರಿಫ್ ವೋಚರ್ ನೀಡುತ್ತಿದೆ. ಇದು ಭಾರತದೆಲ್ಲೆಡೆ ಲಭ್ಯವಾಗಲಿದೆ.

 

ಇದರ ಜೊತೆಗೆ ಬಿಎಸ್‌ಎನ್‌ಎಲ್ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಡೇಟಾ ಜೊತೆ ವಾಯ್ಸ್ ಕಾಲ್ ಸೌಲಭ್ಯ ಕೂಡ ಸಿಗಲಿದೆ. ಬಿಎಸ್‌ಎನ್‌ಎಲ್ ಎಸ್ಟಿವಿ 18 ರು, ಎಸ್ಟಿವಿ 1,801 ರು, ಎಸ್ಟಿವಿ 1,201 ರು, ಎಸ್ಟಿವಿ 601 ಯೋಜನೆ ಹಾಗೂ 2,125 ರು ಯೋಜನೆ ಶುರು ಮಾಡಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಟಾಪ್​ಲೆಸ್ ಆಗಿ ಹಾಡಿದ ಖ್ಯಾತ ಟೆನ್ನಿಸ್ ತಾರೆ