Select Your Language

Notifications

webdunia
webdunia
webdunia
webdunia

ಏರ್ ಟೆಲ್ ನಿಂದ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ!

ಏರ್ ಟೆಲ್ ನಿಂದ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ!
ಬೆಂಗಳೂರು , ಶುಕ್ರವಾರ, 10 ಆಗಸ್ಟ್ 2018 (14:31 IST)
ಬೆಂಗಳೂರು:  ಏರ್ ಟೆಲ್ ತನ್ನ ಪೋಸ್ಟ್ ಪೇಯ್ಡ್ 399ರೂ ಯೋಜನೆಯನ್ನು ಪರಿಷ್ಕರಿಸಿದೆ. ಈ ಮೂಲಕ ಗ್ರಾಹಕರಿಗೆ ಹೆಚ್ಚುವರಿ ಡೇಟಾ ನೀಡಲಿದೆ.


ಏರ್ ಟೆಲ್ ನ ಈ ಯೋಜನೆಯಂತೆ 399 ರೂಪಾಯಿ ಪೋಸ್ಟ್ ಪೇಯ್ಡ್ ನಲ್ಲಿ ಗ್ರಾಹಕರಿಗೆ ಹೆಚ್ಚುವರಿ 20 ಜಿಬಿ ಡೇಟಾ, ಜತೆಗೆ 100 ಎಸ್ಎಂಎಸ್ ಪ್ರತಿದಿನ ಸಿಗಲಿದೆ.


ಗ್ರಾಹಕರು ಏರ್ ಟೆಲ್ ನ ಈ 399 ರೂ ಯೋಜನೆಯ ಮೂಲಕ ವರ್ಷವಿಡಿ 20 ಜಿಬಿ ಹೆಚ್ಚುವರಿ ಡೇಟಾ ಪಡೆದುಕೊಳ್ಳಬಹುದಾಗಿದೆ. ಗ್ರಾಹಕರಿಗೆ ವರ್ಷಕ್ಕೆ 240 ಜಿಬಿ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ.


ಏರ್ ಟೆಲ್ ವೆಬ್ಸೈಟ್ ಅಥವಾ ಮೈ ಏರ್ ಟೆಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ಗ್ರಾಹಕರು ರಿಚಾರ್ಜ್ ಮಾಡಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಗಾಗಿ ಕಿತ್ತಾಡಿದರು; ಮಸಣ ಸೇರಿದ ಯುವಕ