Select Your Language

Notifications

webdunia
webdunia
webdunia
webdunia

ಮುಂದುವರಿದಿದೆ

ಮುಂದುವರಿದಿದೆ
ಚೆನ್ನೈ , ಶನಿವಾರ, 22 ನವೆಂಬರ್ 2014 (12:43 IST)
ಸಂತಾ ದೇವಸ್ಥಾನಕ್ಕೆ ಮೊತ್ತ ಮೊದಲ ಬಾರಿ ಹೋಗಿದ್ದ. ಎಲ್ಲರೂ ಹುಂಡಿಗೆ ಕಾಣಿಕೆ ಹಾಕಿ ಪ್ರಾರ್ಥನೆ ಮಾಡೋದನ್ನ ನೋಡಿದ ಆತನಿಗೆ ಆಶ್ಚರ್ಯ. ರಿಸೀವರ್ ಇಲ್ದೇನೆ ಫೋನಲ್ಲಿ ಮಾತಾಡ್ತಿದ್ದಾರಲ್ಲ.. ಭಾರತ ತುಂಬಾ ಮುಂದುವರಿದಿದೆ ಅಂತ..!
 

Share this Story:

Follow Webdunia kannada