Select Your Language

Notifications

webdunia
webdunia
webdunia
webdunia

ಈ ದೇಶದವರು ಸ್ಯಾನಿಟರಿ ಪ್ಯಾಡ್ ಹಾಗೂ ಮಕ್ಕಳ ನ್ಯಾಪ್ಕಿನ್ ಗಳನ್ನು ಕುದಿಸಿ ಅದರ ನೀರನ್ನು ಕುಡಿತಾರಂತೆ

ಈ ದೇಶದವರು ಸ್ಯಾನಿಟರಿ ಪ್ಯಾಡ್ ಹಾಗೂ ಮಕ್ಕಳ ನ್ಯಾಪ್ಕಿನ್ ಗಳನ್ನು ಕುದಿಸಿ ಅದರ ನೀರನ್ನು ಕುಡಿತಾರಂತೆ
ಇಂಡೋನೆಷಿಯಾ , ಶನಿವಾರ, 17 ನವೆಂಬರ್ 2018 (14:02 IST)
ಇಂಡೋನೇಷಿಯಾ : ಇಂಡೋನೇಷ್ಯಾದಲ್ಲಿ ಹದಿಹರೆಯದವರು  ಒಂದು ವಿಚಿತ್ರವಾದ ಅನುಭವಕ್ಕಾಗಿ ಏನನ್ನು ಸೇವಿಸುತ್ತಿದ್ದಾರೆ ಎಂದು ಕೇಳಿದ್ರೆ ನೀವೇ ಶಾಕ್ ಆಗ್ತೀರಾ.


ಹೌದು. ಇಂಡೋನೇಷ್ಯಾದಲ್ಲಿ ಕೆಲವರು ಮಹಿಳೆಯರು ಬಳಸಿದ್ದ ಸ್ಯಾನಿಟರಿ ಪ್ಯಾಡ್ ಹಾಗೂ ಮಕ್ಕಳ ನ್ಯಾಪ್ಕಿನ್ ಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸುತ್ತಾರಂತೆ. ಮೂಲಗಳ ಪ್ರಕಾರ ಕಸಕ್ಕೆ ಹಾಕಿರುವ ಸ್ಯಾನಿಟರಿ ಪ್ಯಾಡ್ ಹಾಗೂ ಮಕ್ಕಳ ಡೈಪರನ್ನು ತಂದು ಬಳಸುತ್ತಾರೆ ಎಂಬುದಾಗಿ ತಿಳಿದುಬಂದಿದೆ.


ಇದನ್ನು ಕುಡಿದರೆ  ಅವರಿಗೆ  ಮೇಲೆ ತೇಲಿದಂತಹ ಅನುಭವವಾಗುತ್ತದೆಯಂತೆ. ಆದರೆ ಇಂಡೋನೇಷ್ಯಾ ನ್ಯಾಷನಲ್ ಡ್ರಗ್ ಏಜೆನ್ಸಿ ಪ್ರಕಾರ, ಸ್ಯಾನಿಟರಿ ಪ್ಯಾಡ್ ನಲ್ಲಿ ರಾಸಾಯನಿಕ ಅಂಶವಿರುತ್ತದೆಯಂತೆ. ಅದನ್ನು ಯುವಜನತೆ ಕುಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಪ್ರತಿಮೆ ಸ್ಥಾಪನೆಗೆ ಆರಂಭದಲ್ಲೇ ವಿಘ್ನ