Select Your Language

Notifications

webdunia
webdunia
webdunia
webdunia

10ರ ಪ್ರಾಯದ ಬಾಲಕಿಯಿಂದ ಆತ್ಮಹತ್ಯಾ ಬಾಂಬ್ ದಾಳಿ

10ರ ಪ್ರಾಯದ ಬಾಲಕಿಯಿಂದ ಆತ್ಮಹತ್ಯಾ ಬಾಂಬ್ ದಾಳಿ
ಮೈದುಗುರಿ , ಭಾನುವಾರ, 11 ಜನವರಿ 2015 (13:08 IST)
10 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ 19 ಜನರನ್ನು ಕಗ್ಗೊಲೆ ಮಾಡಿದ ಘಟನೆ ಈಶಾನ್ಯ ನೈಜಿರಿಯಾದಲ್ಲಿ ನಡೆದಿದೆ.
ಕಳೆದ ಶನಿವಾರ ಜನನಿಬಿಡ ಮಾರುಕಟ್ಟೆಯೊಂದರಲ್ಲಿ ದಾಳಿ ನಡೆದಿದೆ ಎಂದು ವರದಿಯಾಗಿದೆ. 
 
ಈ ಭೀಕರ ದಾಳಿಯ ಹಿಂದೆ ಬೊಕೊಹರಾಮ್ ಉಗ್ರರ ಕೈವಾಡವಿದೆ ಎಂದು ಶಂಕಿಸಲಾಗಿದೆ. ಹೆಣ್ಣುಮಕ್ಕಳ, ಯುವತಿಯರ ಅಪಹರಣ ಮಾಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ  ಉಗ್ರರು ಈಗ ಏನೂ ಅರಿಯದ ಮುಗ್ಧ ಮಕ್ಕಳನ್ನು ಇಂತಹ ದುಷ್ಕೃತ್ಯಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ ವಿಶ್ವದಾದ್ಯಂತ ಆತಂಕ, ಖಂಡನೆ ವ್ಯಕ್ತವಾಗಿದೆ. 

Share this Story:

Follow Webdunia kannada