Select Your Language

Notifications

webdunia
webdunia
webdunia
webdunia

ಶೃಂಗಸಭೆ ಯಶಸ್ವಿಯಾದರೆ ಕಿಮ್‌ರನ್ನು ಶ್ವೇತಭವನಕ್ಕೆ ಆಹ್ವಾನಿಸಲಿರುವ ಅಮೇರಿಕಾ

ಶೃಂಗಸಭೆ ಯಶಸ್ವಿಯಾದರೆ ಕಿಮ್‌ರನ್ನು ಶ್ವೇತಭವನಕ್ಕೆ ಆಹ್ವಾನಿಸಲಿರುವ ಅಮೇರಿಕಾ
ವಾಷಿಂಗ್ಟನ್ , ಭಾನುವಾರ, 10 ಜೂನ್ 2018 (13:52 IST)
ವಾಷಿಂಗ್ಟನ್ : ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರನ್ನು 'ನಿರಂಕುಶಾಧಿಕಾರಿ' ಹಾಗೂ 'ಕ್ರೂರ ವ್ಯಕ್ತಿತ್ವ ಹೊಂದಿದವನು' ಎಂಬುದಾಗಿ ಹಂಗಿಸುತ್ತಿದ್ದ ಅಮೇರಿಕಾ ಇದೀಗ ಕಿಮ್‌ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸುವ ಹಂಬಲವನ್ನು ವ್ಯಕ್ತಪಡಿಸಿದೆ.


ಜೂನ್ 12ರಂದು ಸಿಂಗಾಪುರದಲ್ಲಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ  ಶೃಂಗ ಸಭೆ ನಡೆಯಲಿದ್ದು, ಈ ಶೃಂಗಸಭೆಯಲ್ಲಿ ಪರಮಾಣು ನಿಶ್ಶಸ್ತ್ರೀಕರಣದ ಪ್ರಮುಖ ವಿಚಾರವನ್ನು  ಅಮೇರಿಕ ಪ್ರಸ್ತಾಪಿಸಲಿದೆ. ಈ ಸಭೆ ಯಶಸ್ವಿಯಾದರೆ ಕಿಮ್‌ರನ್ನು ಶ್ವೇತಭವನಕ್ಕೆ ಆಹ್ವಾನಿಸುವ ಇಂಗಿತವನ್ನು ಅಮೇರಿಕ ಶುಕ್ರವಾರ ವ್ಯಕ್ತಪಡಿಸಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವ ನಿತಿನ್ ಗಡ್ಕರಿ ನಟ ಸಲ್ಮಾನ್ ಖಾನ್ ಅನ್ನು ಭೇಟಿ ಮಾಡಿದ್ಯಾಕೆ?