ಗಡ್ಡ ಬಿಡುವ ಪುರುಷರನ್ನು ಮಹಿಳೆಯರು ಹೆಚ್ಚು ಇಷ್ಟಪಡುತ್ತಾರಂತೆ!

ಭಾನುವಾರ, 2 ಡಿಸೆಂಬರ್ 2018 (11:53 IST)
ಬೆಂಗಳೂರು: ಹುಡುಗಿಯರನ್ನು ಆಕರ್ಷಿಸಲು ಏನು ಮಾಡಬೇಕು ಎಂದು ತಲೆಕೆಡಿಸಿಕೊಳ್ಳುವ ಹುಡುಗರಿಗೆ ಹೊಸ ಅಧ್ಯಯನ ವರದಿಯೊಂದು ಸಹಾಯಕ್ಕೆ ಬರಲಿದೆ.


ಆರೋಗ್ಯಕ್ಕೆ ಸಂಬಂಧಿಸಿದ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಯುವತಿಯರಿಗೆ ಹೆಚ್ಚು ಇಷ್ಟವಾಗುವುದು ಗಡ್ಡ, ಮೀಸೆ ಇರುವ ಪುರುಷರನ್ನೇ ಅಂತೆ.

ಗಡ್ಡ ಪುರುಷರ ಇಮೇಜ್ ಹೆಚ್ಚಿಸುತ್ತದೆ. ಗಡ್ಡ ಎನ್ನುವುದು ಆರೋಗ್ಯಕರ ಪುರುಷರ ಲಕ್ಷಣ. ಹಾಗೆಯೇ ಇದರಿಂದ ಆತನ ವಯಸ್ಸು ಕೂಡಾ ಸುಲಭವಾಗಿ ಪತ್ತೆಮಾಡಬಹುದು. ಇದೇ ಮುಂತಾದ ಕಾರಣಕ್ಕೆ ಯುವತಿಯರಿಗೆ ಗಡ್ಡ ಬಿಡುವ ಪುರುಷರೇ ಹೆಚ್ಚು ಇಷ್ಟವಾಗುತ್ತಿದೆಯಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಪೈನಾಪಲ್ ಬಗ್ಗೆ ಈ ರಹಸ್ಯ ನಿಮಗೆ ತಿಳಿದಿದೆಯೇ?