ಟಿವಿ ನೋಡುವ ದಂಪತಿ ಸೆಕ್ಸ್ ಲೈಫ್ ಗೆ ಕುತ್ತು!

ಬುಧವಾರ, 7 ನವೆಂಬರ್ 2018 (09:05 IST)
ಬೆಂಗಳೂರು: ಇಂದಿನ ದಿನಗಳಲ್ಲಿ ಟಿವಿ ಇರದ ಮನೆಯಿಲ್ಲ. ಅದೂ ಒಂದು ಅಲ್ಲ, ಮನೆಯಲ್ಲಿರುವ ಸದಸ್ಯರಿಗೆ ಒಂದೊಂದು ಟಿವಿ ಎಂಬಂತಹ ಕಾಲವಿದು.

ಆದರೆ ಈ ಸೌಕರ್ಯದಿಂದಾಗಿ ದಂಪತಿಯ ಸೆಕ್ಸ್ ಲೈಫ್ ಗೆ ಕುತ್ತು ಬರುತ್ತಿದೆಯಂತೆ! ಟಿವಿ ಇರುವ ಮನೆಯಲ್ಲಿ ದಂಪತಿಯ ಸೆಕ್ಸ್ ಜೀವನವೂ ಅಧೋಗತಿಯಲ್ಲಿರುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಟಿವಿ ನೋಡುವ ದಂಪತಿಯಲ್ಲಿ ಲೈಂಗಿಕ ಸಂಬಂಧ ಆರು ಪಟ್ಟು ಇತರರಿಗಿಂತ ಕಡಿಮೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಟಿವಿ, ಸ್ಮಾರ್ಟ್ ಫೋನ್ ಇತ್ಯಾದಿ ದಾಂಪತ್ಯ ಜೀವನವನ್ನು ಹಾಳು ಮಾಡುತ್ತಿದೆ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING