Select Your Language

Notifications

webdunia
webdunia
webdunia
webdunia

ಅತಿಸಾರ(ಭೇದಿ) ಕಡಿಮೆಯಾಗಲು ಸುಲಭ ಮನೆಮದ್ದು ಇಲ್ಲಿದೆ ನೋಡಿ

ಅತಿಸಾರ(ಭೇದಿ) ಕಡಿಮೆಯಾಗಲು ಸುಲಭ ಮನೆಮದ್ದು ಇಲ್ಲಿದೆ ನೋಡಿ
ಬೆಂಗಳೂರು , ಬುಧವಾರ, 9 ಜನವರಿ 2019 (08:09 IST)
ಬೆಂಗಳೂರು : ಮಿತಿಗಿಂತ ಜಾಸ್ತಿ ತಿಂದಾಗ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ವಿಪರೀತ ಹೊಟ್ಟೆನೋವನ್ನು ಕೂಡ ಅನುಭವಿಸಬೇಕಾಗುತ್ತದೆ. ಭೇದಿ ಶುರುವಾದಲೇ ಅದಕ್ಕೆ ಮನೆಮದ್ದನ್ನು ಬಳಸಿದರೆ ಬೇಗ ವಾಸಿಯಾಗುತ್ತದೆ.


1 ಕಪ್ ಮೊಸರಿಗೆ 1 ಪಚ್ಚ್ ಬಾಳೆಹಣ್ಣನ್ನು ಪೀಸ್ ಮಾಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ತಿನ್ನಬೇಕು. ಇದರಿಂದ ಭೇದಿಯಾಗುವುದು ನಿಲ್ಲುತ್ತದೆ. ಇದನ್ನು ಮಕ್ಕಳಿಗೂ ಬಳಸಬಹುದು.


1 ಗ್ಲಾಸ್ ತಿಳಿ ಮಜ್ಜಿಗೆ ತೆಗೆದುಕೊಂಡು 1 ಟಿ ಚಮಚ ಮೆಂತ್ಯ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಇದರಿಂದಲೂ ಕೂಡ ಭೇದಿ ಕಡಿಮೆಯಾಗುತ್ತದೆ. ಇದನ್ನು ದಿನಕ್ಕೆ 3 ಬಾರಿ ಮಾಡಿ.


1 ಕಪ್ ಮೊಸರಿಗೆ 2 ಟೀ ಚಮಚ ಜೀರಿಗೆ ಪುಡಿ, 2 ಟೀ ಚಮಚ ಮೆಂತ್ಯ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ತಿನ್ನಬೇಕು. ಇದರಿಂದ ಭೇದಿಯಾಗುವುದು ನಿಲ್ಲುತ್ತದೆ. ಇದನ್ನು ಮಕ್ಕಳಿಗೂ ಬಳಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಆಗುವ ಪಾದದ ಬಿರುಕು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ