Select Your Language

Notifications

webdunia
webdunia
webdunia
webdunia

ಬೇಬಿ ಆಯಿಲ್ ನಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ….?

ಬೇಬಿ ಆಯಿಲ್ ನಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ….?
ಬೆಂಗಳೂರು , ಗುರುವಾರ, 1 ಮಾರ್ಚ್ 2018 (06:36 IST)
ಬೆಂಗಳೂರು: ಬೇಬಿ ಆಯಿಲ್ ನಿಂದ ಸಾಕಷ್ಟು ಪ್ರಯೋಜನವಿದೆ. ಮೇಕಪ್ ತೆಗೆಯುವುದಕ್ಕೆ ಕೂಡ ಇದು ಸಹಾಯಕವಾಗುತ್ತದೆ. ಎಲ್ಲ ಬಗೆಯ ಚರ್ಮದವರಿಗೂ ಇದು ಸೂಕ್ತವಾಗಿದೆ. ಈ ಬೇಬಿ ಆಯಿಲ್ ಅನ್ನು ಉಪಯೋಗಿಸುವುದರಿಂದ ಮುಖದಲ್ಲಿರುವ ಹೈಪರ್ ಪಿಗ್ಮೆಂಟೇಷನ್ ಅನ್ನು ಕೂಡ ನಿವಾರಿಸಬಹುದಂತೆ. ಜತೆಗೆ ಕಪ್ಪು ಕಲೆ ಕೂಡ ಕಡಿಮೆಯಾಗುತ್ತದೆಯಂತೆ.

 
ಒಂದು ಚಮಚ ಬೇಬಿ ಆಯಿಲ್ ಅನ್ನು ಒಂದು ಬೌಲ್ ಗೆ ಹಾಕಿ. ನಂತರ ಅದಕ್ಕೆ 1 ಚಮಚ ಆಲೋವೆರಾ ಜೆಲ್ ಹಾಕಿ. 2/1 ಚಮಚ ಗ್ಲಿಸರಿನ್ ಸೇರಿಸಿ. ಇವೆಲ್ಲವೂ ಚೆನ್ನಾಗಿ ಮಿಶ್ರಣ ಮಾಡಿಕೊಂಡು  ತೆಳುವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ನಿಯಮಿತವಾಗಿ ಮಾಡುತ್ತಾ ಬಂದರೆ ಪ್ರಯೋಜನ ದೊರಕುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೊಮೆಟೊದಿಂದ ಪಡೆಯಿರಿ ಹೊಳೆಯುವ ಸೌಂದರ್ಯ