Select Your Language

Notifications

webdunia
webdunia
webdunia
webdunia

ಗರ್ಭಿಣಿಯರು ಹುಣಸೆಹಣ್ಣು ತಿನ್ನವ ಮುನ್ನ ಎಚ್ಚರ

ಗರ್ಭಿಣಿಯರು ಹುಣಸೆಹಣ್ಣು ತಿನ್ನವ ಮುನ್ನ ಎಚ್ಚರ
ಬೆಂಗಳೂರು , ಗುರುವಾರ, 8 ನವೆಂಬರ್ 2018 (16:57 IST)
ಬೆಂಗಳೂರು : ಗರ್ಭಿಣಿಯರು ಹೆಚ್ಚಾಗಿ ಹುಣಸೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಹುಣಸೆಹಣ್ಣು ಸೇವಿಸುವುದರಿಂದ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅವು ಯಾವುದೆಂಬುದನ್ನು ನೋಡೋಣ


* ಹುಣಸೆ ಹಣ್ಣಿನಲ್ಲಿರುವ ಅಧಿಕ ವಿಟಮಿನ್ ಸಿ, ಅಧಿಕವಾಗಿ ಸೇವಿಸಿದಾಗ ಗರ್ಭಿಣಿಯರ ಆರೋಗ್ಯಕ್ಕೆ ತೊಂದರೆಯನ್ನುಂಟು  ಮಾಡಬಹುದು. ದೇಹದಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ಉತ್ಪಾದನೆಯನ್ನು  ಕಡಿಮೆಗೊಳಿಸಿ, ಗರ್ಭಪಾತಕ್ಕೆ ಕಾರಣವಾಗಬಹುದು ಅಥವಾ ಇದು ಅವಧಿಗಿಂತ ಮೊದಲು ಹೆರಿಗೆಯಾಗಿವಿದಕ್ಕೂ ಕಾರಣವಾಗಬಹುದು. 


* ಹುಣಸೆ ಹಣ್ಣು ವಿರೇಚಕವಾಗಿ ವರ್ತಿಸುವ ಗುಣಹೊಂದಿದೆ. ಆದರೆ ಈ ಹಣ್ಣನ್ನು ಅತಿಯಾಗಿ ತಿಂದರೆ ಅನಿಯಂತ್ರಿತ ಭೇದಿಗೆ ಕಾರಣವಾಗಬಹುದು.


* ಆಸ್ಪಿರಿನ್, ಐಬುಪ್ರೊಫೇನ್ ನಂತಹ ಔಷಧಿಗಳ ಹೆಯುವಿಕೆಯನ್ನು ಹುಣಸೆ ಹಣ್ಣು ಹೆಚ್ಚಿಸುತ್ತದೆ. ಇದರಿಂದ ಈ ಔಷಧಿಗಳ ಅಡ್ಡಪರಿಣಾಮಗಳು ಹೆಚ್ಚಾಗಬಹುದು. ಪ್ರಾಯಶಃ ಇದು ಶಿಶುವಿನ ಹೃದಯ ಮತ್ತು ಶ್ವಾಸಕೋಶಗಳ ತೊಂದರೆಗೂ ಕಾರಣವಾಗಬಹುದು. ಅಥವಾ ಗರ್ಭಾಪಾತವಾಗಬಹುದು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಮದುವೆಯಾಗಲು ಅರ್ಜೆಂಟ್ ಮಾಡಬೇಡಿ!