ನಿಮಿರು ಸಮಸ್ಯೆ ಬರಬಾರದೆಂದರೆ ಈ ಆಹಾರ ಪದಾರ್ಥಗಳನ್ನು ಎಂದೂ ಸೇವಿಸಬೇಡಿ

ಶುಕ್ರವಾರ, 15 ಮಾರ್ಚ್ 2019 (06:57 IST)
ಬೆಂಗಳೂರು : ಯಾವ ವ್ಯಕ್ತಿ ಜೀವನದಲ್ಲಿ ಉತ್ತಮವಾದ ಸಂಭೋಗ ನಡೆಸುತ್ತಾನೋ , ಸಂತೋಷವನ್ನು ಅನುಭವಿಸುತ್ತಾನೋ ಅಂತಹವನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಚ್ಚು ಆರೋಗ್ಯವಂತರಾಗಿ ಇರುತ್ತಾರೆ ಎಂದು ಹೇಳಲಾಗುವುದು. ಕೆಲವು ಪುರುಷರಿಗೆ ನಿಮಿರು ಸಮಸ್ಯೆ ಇರುವುದರಿಂದ ಸಂಭೋಗ  ಸುಖವನ್ನು ಅನುಭವಿಸಲು ಆಗುವುದಿಲ್ಲ. ಆದ್ದರಿಂದ ಪುರುಷರಿಗೆ ನಿಮಿರುವ ಸಮಸ್ಯೆ ಬರಬಾರದೆಂದರೆ-ಈ ಕಟ್ಟ ಆಹಾರ ಪದಾರ್ಥಗಳಿಂದ ದೂರ ಇರಬೇಕು.

*ಸೋಯಾ ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥ ಆಗಿದ್ದರೂ ಇದನ್ನು ಅತಿಯಾಗಿ ಸೇವಿಸಿದರೆ ಪುರುಷರಿಗೆ ನಿಮಿರು ಸಮಸ್ಯೆ ಉಂಟಾಗುತ್ತದೆ.

 

*ವೈಟ್ ಬ್ರೆಡ್ ಮತ್ತು ಸಂಸ್ಕರಿಸಿದ ಕಾಬ್ರ್ಸ ಸೇವಿಸುವುದರಿಂದ ಈಸ್ಟ್ರೋಜೆನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುವುದು. ಜೊತೆಗೆ ಅನಿಯಮಿತವಾಗಿ ದೇಹದ ತೂಕವು ಹೆಚ್ಚುವುದು. ಅಂತವರು  ಲೈಂಗಿಕ ಜೀವನದ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

 

* ಆಲ್ಕೋಹಾಲ್ ಕುಡಿಯುವುದರಿಂದ ಇದು ಹಾರ್ಮೋನ್ಗಳ ಮೇಲೆ ಪ್ರಭಾವ ಬೀರುವುದರ ಮೂಲಕ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವುದು.

 

*ಪ್ಲಾಸ್ಟಿಕ್ ಬಾಟಲಿನಲ್ಲಿರುವ ನೀರನ್ನು ಕುಡಿಯುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಮಟ್ಟ ಕುಗ್ಗುವುದು. ಹಾರ್ಮೋನ್ ಗಳ ವ್ಯತ್ಯಾಸ ಹಾಗೂ ಶಿಶ್ನಗಳು ನಿಮಿರುವಿಕೆಯ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತವೆ ಅದರ ಜೊತೆಗೆ ಬಾಟಲ್, ಕ್ಯಾನ್ ಅಥವಾ ಕಾಗದದ ಡಬ್ಬಗಳಲ್ಲಿ ಸಂಗ್ರಹಿಸಡುವ ಆಹಾರ ಪದಾರ್ಥಗಳನ್ನು ಸೇವಿಸಬಾರದು.

 

* ಕೃತಕವಾಗಿ ಬೆಳೆಸಿದ ಮೀನುಗಳನ್ನು ತಿನ್ನುವುದರಿಂದ ಇದು ಪುರುಷರಲ್ಲಿ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುವುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಹೆಣ್ಣಿನ ಯಾವ ಅಂಗ ಪುರುಷರು ಹೆಚ್ಚು ನೋಡ್ತಾರೆ?