Webdunia - Bharat's app for daily news and videos

Install App

ವೀರ್ಯಾಣು ಹೆಚ್ಚಿಸಲು ಪುರುಷರು ಈ ಆಹಾರ ಸೇವಿಸಿದರೆ ಸಾಕು!

Webdunia
ಶುಕ್ರವಾರ, 10 ಆಗಸ್ಟ್ 2018 (09:43 IST)
ಬೆಂಗಳೂರು: ಪುರುಷರಲ್ಲಿ ವೀರ್ಯಾಣು ವೃದ್ಧಿಗೆ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಕೆಲವು ಆಹಾರ ವಸ್ತುಗಳನ್ನೇ ಹೆಚ್ಚಾಗಿ ಸೇವಿಸಿದರೆ ಸಾಕು. ಅವು ಯಾವುವು ನೋಡೋಣ.
 

ಟೊಮೆಟೊ
ವಿಟಮಿನ್ ಸಿ ಅಂಶವಿರುವ ಟೊಮೆಟೋ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಪ್ರತಿ ನಿತ್ಯ ಒಂದು ಲೋಟ ಟೊಮೆಟೊ ಜ್ಯೂಸ್ ಮಾಡಿ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ವೃದ್ಧಿಯಾಗುತ್ತದೆ.

ಮೊಟ್ಟೆ
ವಿಟಮಿನ್ ಇ ಅಂಶ ಹೇರಳವಾಗಿರುವ ಮೊಟ್ಟೆ ಪ್ರತಿ ನಿತ್ಯ ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ವೃದ್ಧಿಗೆ ಉತ್ತಮ.

ಸ್ಟ್ರಾಬೆರಿ
ಸ್ಟ್ರಾಬೆರಿ, ನೇರಳೆ ಹಣ್ಣು ಮುಂತಾದವುಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿರುತ್ತದೆ. ಇಂತಹ ಹಣ್ಣು ಪುರುಷರ ದೇಹದಲ್ಲಿ ವೀರ್ಯಾಣು ಬಾಹ್ಯ ಒತ್ತಡಗಳಿಂದಾಗಿ ನಷ್ಟವಾಗುವುದನ್ನು ತಡೆಯುತ್ತದೆ.

ದಾಳಿಂಬೆ
ಪ್ರತಿ ನಿತ್ಯ ಒಂದು ಕಪ್ ದಾಳಿಂಬೆ ಜ್ಯೂಸ್ ಕುಡಿಯುತ್ತಿದ್ದರೆ ವೀರ್ಯಾಣು ಸಂಖ್ಯೆ ವೃದ್ಧಿಯಾಗುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿ ಅಸಿಡಿಟಿ, ರಕ್ತದೊತ್ತಡ ಮುಂತಾದ ಸಮಸ್ಯೆಗೆ ಮಾತ್ರವಲ್ಲ, ಆರೋಗ್ಯವಂತ ವೀರ್ಯಾಣುಗಳ ವೃದ್ಧಿಗೆ ಕೂಡಾ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಉದ್ದನೆಯ ಉಗುರು ಬೇಕಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಪದೇ ಪದೇ ಕಿವಿ ತುರಿಸುತ್ತಿದ್ದರೆ ನೆಗ್ಲೆಕ್ಟ್ ಮಾಡಬೇಡಿ

ಕಾಡು ಮಾವಿನ ಹಣ್ಣಿನಿಂದ ಈ ಸಿಂಪಲ್ ರೆಸಿಪಿ ಮಾಡಿ

ಖಾರದ ವಸ್ತು ಮುಟ್ಟಿದರೆ ಕೈ ಉರಿಯದಂತೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ರಾತ್ರಿ ಉಳಿದ ಅನ್ನ ಸೇವಿಸಲೇ ಬೇಕೆಂದರೆ ಈ ಟ್ರಿಕ್ ಪಾಲಿಸಿ

ಮುಂದಿನ ಸುದ್ದಿ
Show comments