ನೆಲಗಡಲೆ ಮತ್ತು ಬೆಲ್ಲ ಜತೆಯಾಗಿ ತಿಂದರೆ ಏನು ಲಾಭ ಗೊತ್ತಾ?

ಗುರುವಾರ, 29 ನವೆಂಬರ್ 2018 (09:07 IST)
ಬೆಂಗಳೂರು: ನೆಲಗಡಲೆ ಮತ್ತು ಬೆಲ್ಲ ಜತೆಯಾಗಿ ಸವಿಯಲು ನಿಮಗಿಷ್ಟವೇ? ಹಾಗಿದ್ದರೆ ಇದರ ಆರೋಗ್ಯಕರ ಲಾಭಗಳೇನು ತಿಳಿದುಕೊಳ್ಳಿ.


ಬೆಲ್ಲ ಮತ್ತು ನೆಲಗಡಲೆ ಸಾಕಷ್ಟು ಪೋಷಕಾಂಶಗಳಿರುವ ಆಹಾರ ವಸ್ತುಗಳು. ಇದು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸುವ ಗುಣ ಹೊಂದಿದೆ.

ಇವೆರಡನ್ನೂ ಜತೆಯಾಗಿ ಸೇವಿಸುವುದರಿಂದ ಶರೀರದಲ್ಲಿರುವ ವಿಷಕಾರಿ ಅಂಶವನ್ನು ಹೊರತೆಗೆಯುತ್ತದೆ. ಅಷ್ಟೇ ಅಲ್ಲ, ಅಸಿಡಿಟಿ, ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ. ಅಲ್ಲದೆ, ಇದು ಎಲುಬು ಗಟ್ಟಿಗೊಳಿಸುವ ಗುಣ ಹೊಂದಿರುವುದರಿಂದ ಹಲ್ಲಿನ ಸಮಸ್ಯೆಯೂ ಬರದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುತ್ತೆ ಈ ಚೂರ್ಣ