Select Your Language

Notifications

webdunia
webdunia
webdunia
webdunia

ಕೊಬ್ಬು ಕಡಿಮೆ ಮಾಡುವ ಪಾನೀಯಾಗಳು.. ವಿಡಿಯೋ

ಕೊಬ್ಬು ಕಡಿಮೆ ಮಾಡುವ ಪಾನೀಯಾಗಳು.. ವಿಡಿಯೋ
ದೆಹಲಿ , ಬುಧವಾರ, 17 ಆಗಸ್ಟ್ 2016 (10:17 IST)
ತೂಕ ಕಡಿಮೆ ಮಾಡುವುದು ಕೆಲವರಿಗೆ ತಲೆ ಬೇನೆ ಕೆಲಸ.. ಕೊಬ್ಬು ಕಡಿಮೆ ಮಾಡಲು ಏನೆಲ್ಲಾ ಪ್ರಯತ್ನ ಮಾಡುತ್ತೇವೆ. ಹೆಚ್ಚು ಹೆಚ್ಚು ಡಯೆಟ್ ಮೊರೆ ಹೋಗುತ್ತೇವೆ. ನೀವೂ ನಿತ್ಯ ಕುಡಿಯಲೇಬೇಕಾದ 6 ಸರಳ ಪಾನೀಯಾಗಳು ಇಲ್ಲಿವೆ. ಇದರಿಂದ ಕೊಬ್ಬು ನಿವಾರಣೆ ಮಾಡಲು ಸಾಧ್ಯವಲ್ಲದೇ, ತೂಕವನ್ನು ಹತೋಟಿ ತರಲು ಸಾಧ್ಯವಾಗುತ್ತದೆ.
ಎನರ್ಜಿ ಡ್ರಿಂಕ್ಸ್ ಗಳಾದ ಸೋಡಾ ಮೊದಲಾದವುಗಳೆಲ್ಲವು ನೀವೂ ಕುಡಿಯುತ್ತಿದ್ದರೆ, ಅವುಗಳೆಲ್ಲವು ನಿಮ್ಮ ತೂಕವನ್ನು ಕಡಿಮೆ ಮಾಡಲು ಪರಿಣಾಮ ಬೀರುವುದಿಲ್ಲ.


ಆದ್ರೆ ಇಲ್ಲಿ ಸರಳವಾಗಿರುವಂತಹ ಕೆಲ ಜ್ಯೂಸ್ ಗಳನ್ನು ತೋರಿಸಲಾಗಿದೆ. ವಿಡಿಯೋ ನೋಡಿ ತಿಳಿದುಕೊಳ್ಳಬಹುದು. ಈ ಪಾನೀಯಾಗಳನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

 
 

Share this Story:

Follow Webdunia kannada

ಮುಂದಿನ ಸುದ್ದಿ

ಸಕ್ಕರೆ ಭರಿತ ಪಾನೀಯಾ ಆರೋಗ್ಯಕ್ಕೆ ಅಪಾಯಕರ