Select Your Language

Notifications

webdunia
webdunia
webdunia
webdunia

ಮಹಿಳೆಯ ರಂಪಾಟಕ್ಕೆ ದಂಗಾದ ಯುವಕ

ಮಹಿಳೆಯ ರಂಪಾಟಕ್ಕೆ ದಂಗಾದ ಯುವಕ
ಮಂಗಳೂರು , ಶನಿವಾರ, 25 ನವೆಂಬರ್ 2017 (15:24 IST)
ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಆಸನದಲ್ಲಿ ಕುಳಿತಿದ್ದ ಯುವಕನನ್ನು ಎಬ್ಬಿಸಲು ಮಹಿಳೆಯೊಬ್ಬರ ರಂಪಾಟಕ್ಕೆ ಯುವಕ ದಂಗಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
 
ಯುವಕನ್ನು ಬಸ್‌ನ ಸೀಟಿನಿಂದ ಎಬ್ಬಿಸಲು ಮಹಿಳೆ ನಡೆಸಿದ ಹೈಡ್ರಾಮ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಹಿಳೆಯ ಪ್ರತಾಪಕ್ಕೆ ಯುವಕ ಆಸನವನ್ನು ಬಿಟ್ಟುಕೊಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ತೇಜ್ ಪ್ರತಾಪ್ ಯಾದವ್ ಕಪಾಳಕ್ಕೆ ಹೊಡೆದವರಿಗೆ 1ಕೋಟಿ ಬಹುಮಾನ ಘೋಷಣೆ