Select Your Language

Notifications

webdunia
webdunia
webdunia
webdunia

ಮ್ಯಾಚ್ ಫಿಕ್ಸ್ ಆಗಿದೆ ಎಂಬ ಟ್ವೀಟ್ ಲೈಕ್ ಮಾಡಿದ ಧೋನಿ!

ಮ್ಯಾಚ್ ಫಿಕ್ಸ್ ಆಗಿದೆ ಎಂಬ ಟ್ವೀಟ್ ಲೈಕ್ ಮಾಡಿದ ಧೋನಿ!
ನವದೆಹಲಿ , ಶುಕ್ರವಾರ, 15 ಡಿಸೆಂಬರ್ 2017 (08:46 IST)
ನವದೆಹಲಿ: ಮುಂಬರುವ 2019 ವಿಶ್ವಕಪ್ ಕ್ರಿಕೆಟ್ ನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲ್ಲುತ್ತದೆ: ಮ್ಯಾಚ್ ಫಿಕ್ಸ್ ಆಗಿದೆ ಎಂಬ ಸುದ್ದಿಯೊಂದನ್ನು ಕ್ರಿಕೆಟಿಗ ಧೋನಿ ಲೈಕ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
 

ಇನ್ ಖಬರ್ ಎಂಬ ಸುದ್ದಿ ಮಾಧ್ಯಮವೊಂದು ಈ ಸುದ್ದಿಯನ್ನು ಟ್ವೀಟ್ ಮಾಡಿತ್ತು. ಇದಕ್ಕೆ ಮೂರು ವರ್ಷಗಳ ನಂತರ ಟ್ವಿಟರ್ ಖಾತೆಗೆ ಬಂದಿರುವ ಧೋನಿ ಲೈಕ್ ಮಾಡಿರುವುದು ಎಲ್ಲರನ್ನೂ ಅಚ್ಚರಿಗೆ ದೂಡಿದೆ.

ಅಭಿಮಾನಿಗಳು ಈಗಾಗಲೇ ಈ ಬಗ್ಗೆ ಚರ್ಚೆ ಶುರು ಮಾಡಿದ್ದು, ಬಹುಶಃ ಧೋನಿ ಮ್ಯಾಚ್ ಫಿಕ್ಸ್ ಆಗಿದೆ ಎಂಬ ಶಬ್ಧವನ್ನು ಗಮನಿಸದೇ ಲೈಕ್ ಒತ್ತಿದರಾ, ಧೋನಿ ಈ ಟ್ವೀಟ್ ಲೈಕ್ ಮಾಡಿರುವುದರ ಉದ್ದೇಶವೇನು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಜಾತಕ ಬಯಲು ಮಾಡ್ತಾರಂತೆ ರೋಹಿತ್ ಶರ್ಮಾ!