Select Your Language

Notifications

webdunia
webdunia
webdunia
webdunia

ಮ್ಯಾಚ್ ಫಿಕ್ಸಿಂಗ್ ಕೊಲೆಗಿಂತಲೂ ದೊಡ್ಡ ಕ್ರೈಮ್ ಎಂದ ಧೋನಿ

ಮ್ಯಾಚ್ ಫಿಕ್ಸಿಂಗ್ ಕೊಲೆಗಿಂತಲೂ ದೊಡ್ಡ ಕ್ರೈಮ್ ಎಂದ ಧೋನಿ
ಚೆನ್ನೈ , ಮಂಗಳವಾರ, 12 ಮಾರ್ಚ್ 2019 (09:04 IST)
ಚೆನ್ನೈ: ಮ್ಯಾಚ್ ಫಿಕ್ಸಿಂಗ್ ಎನ್ನುವುದು ಕೊಲೆಗಿಂತಲೂ ದೊಡ್ಡ ಅಪರಾಧ ಎಂದು ಕ್ರಿಕೆಟಿಗ ಧೋನಿ ತಮ್ಮ ಜೀವನಚರಿತ್ರೆ ‘ರೋರ್ ಆಫ್ ದಿ ಲಯನ್’ ಸಾಕ್ಷ್ಯಚಿತ್ರದಲ್ಲಿ ಹೇಳಿಕೊಂಡಿದ್ದಾರೆ.


ಹಾಟ್ ಸ್ಟಾರ್ ಆಪ್ ನಲ್ಲಿ ಪ್ರಸಾರವಾಗುತ್ತಿರುವ ವೆಬ್ ಸೀರೀಸ್ ನ ಟ್ರೈಲರ್ ನಲ್ಲಿ ಧೋನಿ ತಮ್ಮ ಜೀವನದ ಕತೆಯನ್ನು ಹೇಳುತ್ತಿದ್ದಾರೆ. ಈ ವೇಳೆ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಮ್ಯಾಚ್ ಫಿಕ್ಸಿಂಗ್ ಅಪರಾಧದಲ್ಲಿ 2 ವರ್ಷ ನಿಷೇಧಕ್ಕೊಳಗಾಗಿತ್ತು. ಈ ವೇಳೆ ತಾವು ಮತ್ತು ಆಟಗಾರರು ಅನುಭವಿಸಿದ ಮಾನಸಿಕ ಯಾತನೆಯನ್ನು ಧೋನಿ ಹೇಳಿಕೊಂಡಿದ್ದಾರೆ. ಮಾರ್ಚ್ 20 ರಿಂದ ಈ ವೆಬ್ ಸೀರೀಸ್ ಪ್ರಸಾರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಮಿಲಿಟರಿ ಕ್ಯಾಪ್ ಧರಿಸಿದ್ದಕ್ಕೆ ತಕರಾರು ತೆಗೆದ ಪಾಕ್ ಗೆ ಮುಖಭಂಗ