Select Your Language

Notifications

webdunia
webdunia
webdunia
webdunia

ಏಕದಿನ ಸರಣಿ ಆರಂಭಕ್ಕೂ ಮೊದಲೇ ದ.ಆಫ್ರಿಕಾಗೆ ಶಾಕ್ ಕೊಟ್ಟ ಎಬಿಡಿ ವಿಲಿಯರ್ಸ್

ಏಕದಿನ ಸರಣಿ ಆರಂಭಕ್ಕೂ ಮೊದಲೇ  ದ.ಆಫ್ರಿಕಾಗೆ ಶಾಕ್ ಕೊಟ್ಟ ಎಬಿಡಿ ವಿಲಿಯರ್ಸ್
ಜೊಹಾನ್ಸ್ ಬರ್ಗ್ , ಬುಧವಾರ, 31 ಜನವರಿ 2018 (10:51 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಾಳೆಯಿಂದ ಏಕದಿನ ಸರಣಿ ಆರಂಭವಾಗಲಿದೆ. ಆದರೆ ಸರಣಿ ಆರಂಭಕ್ಕೂ ಮೊದಲೇ ಅತಿಥೇಯ ತಂಡಕ್ಕೆ ಎಬಿಡಿ ವಿಲಿಯರ್ಸ್ ರೂಪದಲ್ಲಿ ಶಾಕ್ ಕಾದಿದೆ.
 

ಹೊಡೆ ಬಡಿಯ ಆಟಗಾರ ಬೆರಳಿನ ಗಾಯದಿಂದಾಗಿ ಮೊದಲ ಮೂರು ಏಕದಿನ ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ. ಎಬಿಡಿ ಅನುಪಸ್ಥಿತಿ ತಂಡದ ಮೇಲೆ ಪರಿಣಾಮ ಬೀರಲಿರುವುದು ಖಚಿತ.

ಆದರೆ ಭಾರತ ಈ ಸುದ್ದಿಯಿಂದ ನೆಮ್ಮದಿಯ ನಿಟ್ಟುಸಿರು ಬಿಡಲಿದೆ. ಎಬಿಡಿ ಆಕ್ರಮಣಕಾರಿ ಆಟಗಾರ ಮಾತ್ರವಲ್ಲ, ಭಾರತದ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಹೀಗಾಗಿ ಈ ಆಟಗಾರನ ಅನುಪಸ್ಥಿತಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿರುವ ಭಾರತಕ್ಕೆ ಲಾಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಅವರ ಬಳಿ ರಾಹುಲ್ ದ್ರಾವಿಡ್ ಇದ್ದರು! ನಮಗೂ ಅಂತಹವರು ಇದ್ದಿದ್ದರೆ..!’