Select Your Language

Notifications

webdunia
webdunia
webdunia
webdunia

ರಣಜಿ ಪಂದ್ಯದ ವೇಳೆ ಮೈದಾನಕ್ಕೇ ಕಾರು ನುಗ್ಗಿಸಿದ ಕುಡುಕ!

ರಣಜಿ ಪಂದ್ಯದ ವೇಳೆ ಮೈದಾನಕ್ಕೇ ಕಾರು ನುಗ್ಗಿಸಿದ  ಕುಡುಕ!
ನವದೆಹಲಿ , ಶನಿವಾರ, 4 ನವೆಂಬರ್ 2017 (09:46 IST)
ನವದೆಹಲಿ: ಪಂದ್ಯ ನಡೆಯುವ ವೇಳೆ ನೆಚ್ಚಿನ ಕ್ರಿಕೆಟ್ ತಾರೆಯರನ್ನು ನೋಡಲು, ಸ್ಪರ್ಶಿಸಲು ಅಭಿಮಾನಿಗಳು ಮೈದಾನಕ್ಕೆ ನುಗ್ಗಿದ್ದು ನೋಡಿದ್ದೇವೆ. ಆದರೆ ಈ ಘಟನೆ ಅದನ್ನೂ ಮೀರಿದೆ.

 
ದೆಹಲಿ ಮತ್ತು ಉತ್ತರ ಪ್ರದೇಶ ನಡುವೆ ಪಾಲಮ್ ವಾಯುಪಡೆ ಕ್ರೀಡಾಂಗಣದಲ್ಲಿ ನಡೆದ ರಣಜಿ ಪಂದ್ಯದ ವೇಳೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ತನ್ನ ವ್ಯಾಗನಾರ್ ಕಾರನ್ನು ಮೈದಾನದೊಳಕ್ಕೆ ನುಗ್ಗಿಸಿದ್ದಾನೆ!

ಈತ ಕುಡಿದು ವಾಹನ ಚಲಾಯಿಸಿದ್ದ ಎನ್ನಲಾಗಿದೆ. ಈ ರೀತಿ ಪಂದ್ಯ ನಡೆಯುವಾಗ ವಾಹನವೇ ಮೈದಾನದೊಳಕ್ಕೆ ನುಗ್ಗಿದಂತಹ ಗಂಭೀರ ಪ್ರಕರಣ ನಡೆದಿದ್ದು ಇದೇ ಮೊದಲು. ಇದೀಗ ಅಧಿಕಾರಿಗಳ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ಕಾಟ ತಪ್ಪಿಸಲು ಟೀಂ ಇಂಡಿಯಾ ಹುಡುಗರಿಗೆ ಈ ಸುಯೋಗ!