Select Your Language

Notifications

webdunia
webdunia
webdunia
webdunia

ಧೋನಿಗಿಂತಲೂ ಜೋಸ್ ಬಟ್ಲರ್ ಬೆಟರ್ ಎಂದ ಈ ಕ್ರಿಕೆಟಿಗ ಯಾರು ಗೊತ್ತಾ?!

ಧೋನಿಗಿಂತಲೂ ಜೋಸ್ ಬಟ್ಲರ್ ಬೆಟರ್ ಎಂದ ಈ ಕ್ರಿಕೆಟಿಗ ಯಾರು ಗೊತ್ತಾ?!
ನವದೆಹಲಿ , ಮಂಗಳವಾರ, 26 ಜೂನ್ 2018 (09:23 IST)
ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಧೋನಿ ಸದ್ಯಕ್ಕೆ ವಿಶ್ವದ ಬೆಸ್ಟ್ ವಿಕೆಟ್ ಕೀಪರ್ ಗಳಲ್ಲಿ ಒಬ್ಬರು. ಆದರೆ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಮಾತ್ರ ಧೋನಿಗಿಂತಲೂ ಇಂಗ್ಲೆಂಡ್ ನ ಜೋಸ್ ಬಟ್ಲರ್ ಬೆಟರ್ ವಿಕೆಟ್ ಕೀಪರ್ ಎಂದಿದ್ದಾರೆ.

ಸ್ವತಃ ಕೀಪರ್ ಆಗಿರುವ ಆಸೀಸ್ ನಾಯಕ ತಮ್ಮ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ವೈಟ್ ವಾಶ್ ಅವಮಾನ ಅನುಭವಿಸಿದ ಮೇಲೆ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ!

ಪ್ರಸ್ತುತ ಪರಿಸ್ಥಿತಿಯಲ್ಲಿ ವಿಶ್ವದ ಬೆಸ್ಟ್ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ವೈಟ್ ಬಾಲ್ ಕ್ರಿಕೆಟ್ ನಲ್ಲಿ ಸದ್ಯಕ್ಕೆ ಬಟ್ಲರ್ ಎಲ್ಲರಿಗಿಂತ ಬೆಸ್ಟ್. ಧೋನಿ ಉತ್ತಮ ವಿಕೆಟ್ ಕೀಪರ್ ನಿಜ. ಆದರೆ ಸದ್ಯಕ್ಕೆ ಬಟ್ಲರ್ ಅವರಿಗಿಂತಲೂ ಬೆಟರ್ ಆಗಿದ್ದಾರೆ’ ಎಂದು ಪೇಯ್ನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವಿರುದ್ಧದ ಪಂದ್ಯ ಫಿಕ್ಸ್ ಮಾಡಲು ಪಾಕ್ ನ ಈ ಆಟಗಾರನಿಗೆ ಭಾರೀ ಅಮಿಷ ಒಡ್ಡಲಾಗಿತ್ತಂತೆ!