Select Your Language

Notifications

webdunia
webdunia
webdunia
webdunia

ಫುಟ್ಬಾಲ್, ಕಬಡಿ ಬಳಿಕ ಇದೀಗ ಟೆನಿಸ್ ಕೋರ್ಟ್ ನಲ್ಲಿ ಕಾಣಿಸಿಕೊಂಡ ಧೋನಿ!

ಫುಟ್ಬಾಲ್, ಕಬಡಿ  ಬಳಿಕ ಇದೀಗ ಟೆನಿಸ್ ಕೋರ್ಟ್ ನಲ್ಲಿ ಕಾಣಿಸಿಕೊಂಡ ಧೋನಿ!
ರಾಂಚಿ , ಬುಧವಾರ, 28 ನವೆಂಬರ್ 2018 (08:41 IST)
ರಾಂಚಿ: ಬಿಡುವಿನ ವೇಳೆಯನ್ನು ಧೋನಿಯಷ್ಟು ಚೆನ್ನಾಗಿ ಸದ್ಬಳಕೆ ಮಾಡಿಕೊಳ್ಳುವ ಮತ್ತೊಬ್ಬ ಕ್ರಿಕೆಟಿಗ ಸಿಗಲಿಕ್ಕಿಲ್ಲ. ಈ ರಾಂಚಿ ರ್ಯಾಂಬೋ ಈಗ ಕಬಡಿ, ಫುಟ್ಬಾಲ್ ಬಳಿಕ ಟೆನಿಸ್ ಕೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.


ಇತ್ತೀಚೆಗೆ ಸೆಲೆಬ್ರಿಟಿಗಳೊಂದಿಗೆ ಫುಟ್ಬಾಲ್, ಕಬಡಿ ಆಡಿ ಸುದ್ದಿಯಾಗಿದ್ದ ಧೋನಿ ಇದೀಗ ರಾಂಚಿಯ ಸ್ಥಳೀಯ ಟೆನಿಸ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ರಾಂಚಿಯ ಜೆಎಚ್ ಸಿ ಕ್ರಿಕೆಟ್ ಕ್ಲಬ್ ನಲ್ಲಿ ನಡೆಯುತ್ತಿರುವ ಸ್ಥಳೀಯ ಟೆನಿಸ್ ಟೂರ್ನಮೆಂಟ್ ನಲ್ಲಿ ಇದೀಗ ಜಾಲಿಯಾಗಿ ಕಾಲ ಕಳೆಯುತ್ತಿರುವ ಫೋಟೋವನ್ನು ಪ್ರಕಟಿಸಿದ್ದಾರೆ. ಆ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೇ ಇರುವ ಬೇಸರ ತಮ್ಮನ್ನು ಸ್ವಲ್ಪವೂ ಬಾಧಿಸಿಲ್ಲ ಎಂದು ತೋರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಫುಟ್ಬಾಲ್, ಕಬಡಿ ಬಳಿಕ ಇದೀಗ ಟೆನಿಸ್ ಕೋರ್ಟ್ ನಲ್ಲಿ ಕಾಣಿಸಿಕೊಂಡ ಧೋನಿ!