Select Your Language

Notifications

webdunia
webdunia
webdunia
webdunia

ಪತ್ನಿಯ ಕಾಲಿಗೆ ಚಪ್ಪಲಿ ಹಾಕಿ ಸುದ್ದಿಯಾದ ಧೋನಿ!

ಪತ್ನಿಯ ಕಾಲಿಗೆ ಚಪ್ಪಲಿ ಹಾಕಿ ಸುದ್ದಿಯಾದ ಧೋನಿ!
ರಾಂಚಿ , ಸೋಮವಾರ, 17 ಡಿಸೆಂಬರ್ 2018 (09:15 IST)
ರಾಂಚಿ: ಟೀಂ ಇಂಡಿಯಾದಿಂದ ಬಿಡುವಿನಲ್ಲಿರುವ ಸೀಮಿತ ಓವರ್ ಗಳ ವಿಕೆಟ್ ಕೀಪರ್ ಧೋನಿ ಇದೀಗ ಪತ್ನಿ ಸಾಕ್ಷಿ ಕಾಲಿಗೆ ಚಪ್ಪಲಿ ಹಾಕಿ ಸುದ್ದಿಯಾಗಿದ್ದಾರೆ.


ಧೋನಿ ತಮ್ಮ ಪತ್ನಿ ಸಾಕ್ಷಿಗೆ ಹೊಸ ಚಪ್ಪಲಿಯನ್ನು ತಾವೇ ಹಾಕಿಸಿ ಸಹಾಯ ಮಾಡುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಫೋಟೋಗಳನ್ನು ಸ್ವತಃ ಸಾಕ್ಷಿ ಸಿಂಗ್ ರಾವತ್ ಹರಿಯಬಿಟ್ಟಿದ್ದು, ‘ನೀವೇ ಶೂಗೆ ಹಣ ಕೊಟ್ಟಿದ್ದಲ್ವಾ? ಅದಕ್ಕೆ ನೀವೇ ಹಾಕಬೇಕು’ ಎಂದು ಅಡಿಬರಹವನ್ನೂ ಬರೆದಿದ್ದಾರೆ.  ಧೋನಿ ಈ ರೀತಿ ಸಾರ್ವಜನಿಕವಾಗಿ ಪತ್ನಿಗೆ ಚಪ್ಪಲಿ ಹಾಕುತ್ತಿರುವ ಫೋಟೋ ನೋಡಿ ಲಕ್ಷಾಂತರ ಮಂದಿ ಲೈಕ್ಸ್ ಕೊಟ್ಟಿದ್ದು, ಕಾಮೆಂಟ್ ಕೂಡಾ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ರಿಕೆಟ್: ದ್ವಿತೀಯ ಇನಿಂಗ್ಸ್ ನಲ್ಲಿ ಹಿಡಿತ ಕಳೆದುಕೊಂಡ ಕರ್ನಾಟಕ