Select Your Language

Notifications

webdunia
webdunia
webdunia
webdunia

ಬೇಡದ ಕುಖ್ಯಾತಿ ಮೈಮೇಲೆಳೆದುಕೊಂಡ ಧೋನಿ!

ಬೇಡದ ಕುಖ್ಯಾತಿ ಮೈಮೇಲೆಳೆದುಕೊಂಡ ಧೋನಿ!
ವೆಲ್ಲಿಂಗ್ಟನ್ , ಗುರುವಾರ, 7 ಫೆಬ್ರವರಿ 2019 (10:19 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ ಸೋಲುವುದರ ಜತೆಗೆ ಧೋನಿ ಬೇಡದ ದಾಖಲೆಯೊಂದನ್ನು ಮೈಮೇಲೆಳೆದುಕೊಂಡಿದ್ದಾರೆ.


ಈ ಪಂದ್ಯದಲ್ಲಿ ಧೋನಿ ಗರಿಷ್ಠ ರನ್ ಸ್ಕೋರರ್ ಆಗಿದ್ದು ಇದೀಗ ಅವರಿಗೇ ಮುಳುವಾಗಿದೆ. 31 ಬಾಲ್ ಗಳಲ್ಲಿ ಧೋನಿ 39 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಆಗಿದ್ದರು.

ಆದರೆ ಇದರೊಂದಿಗೆ ಧೋನಿ ಟಿ20 ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳ ಪೈಕಿ ಗರಿಷ್ಠ ರನ್ ಗಳಿಸಿದಾಗಲೆಲ್ಲಾ ಭಾರತ ಸೋತ ಕುಖ್ಯಾತಿಗೆ ಧೋನಿ ಒಳಗಾದರು. ಆದರೆ ಈ ಪಂದ್ಯದಲ್ಲಿ ಧೋನಿ ಟಿ20 ಕ್ರಿಕೆಟ್ ನಲ್ಲಿ 1500 ರನ್ ಪೂರ್ತಿ ಮಾಡಿದ ದಾಖಲೆಯನ್ನೂ ಮಾಡಿದ್ದರು. ಆದರೆ ಗರಿಷ್ಠ ರನ್ ಮಾಡಿ ಬೇಡದ ದಾಖಲೆಯನ್ನೂ ಮೈಮೇಲೆಳೆದುಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಕ್ರಿಕೆಟ್ ಗೆ ಮಿಥಾಲಿ ರಾಜ್ ವಿದಾಯ?!