Select Your Language

Notifications

webdunia
webdunia
webdunia
webdunia

ಮತ್ತೆ ವಿರಾಟ್ ಕೊಹ್ಲಿ ಶರ್ಟ್ ಅವಳ ಮೇಲೆ!

ಮತ್ತೆ ವಿರಾಟ್ ಕೊಹ್ಲಿ ಶರ್ಟ್ ಅವಳ ಮೇಲೆ!
ಮುಂಬೈ , ಬುಧವಾರ, 25 ಏಪ್ರಿಲ್ 2018 (08:00 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಆಗಾಗ ತಮ್ಮ ಶರ್ಟ್ ಎಕ್ಸ್ ಚೇಂಜ್ ಮಾಡಿಕೊಂಡು ಸುದ್ದಿಯಾಗುತ್ತಾರೆ. ಇದೀಗ ಮತ್ತೆ ಅದೇ ರೀತಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಹಾಕಿಕೊಂಡಿದ್ದ ಸ್ಲೀವ್ ಲೆಸ್ ಟಿ ಶರ್ಟ್ ನ್ನು ಪತ್ನಿ ಅನುಷ್ಕಾ ಕೂಡಾ ಹಾಕಿಕೊಂಡು ಓಡಾಡುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಿಂದೆ ಕೂಡಾ ಒಮ್ಮೆ ಕೊಹ್ಲಿ ಮತ್ತು ಅನುಷ್ಕಾ ಪರಸ್ಪರ ಟಿ ಶರ್ಟ್ ಬದಲಾಯಿಸಿಕೊಂಡು ಹಾಕಿದ ಫೋಟೋ ವೈರಲ್ ಆಗಿತ್ತು. ಪ್ರೀತಿಸುವವರು ಸನಿಹವಿಲ್ಲದಿದ್ದರೆ ಅವರ ಸಾಮಿಪ್ಯ ಸದಾ ನಮ್ಮ ಜತೆಗಿರಬೇಕೆಂದರೆ ಅವರದೇ ಬಟ್ಟೆ ಹಾಕಿಕೊಂಡರೂ ಸಾಕು ಎಂದು ವಿರುಷ್ಕಾ ಅಭಿಮಾನಿಗಳು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

webdunia

























ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

2019 ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಟೀಂ ಇಂಡಿಯಾದ ಮೊದಲ ಎದುರಾಳಿ ಯಾರು ಗೊತ್ತಾ?