Select Your Language

Notifications

webdunia
webdunia
webdunia
webdunia

ಪತಿ ಅಭಿಷೇಕ್ ಜತೆ ನಟಿಸಲು ಐಶ್ವರ್ಯ ಹಿಂದೇಟು ಹಾಕುತ್ತಿರುವುದು ಯಾಕೆ...?

ಪತಿ ಅಭಿಷೇಕ್ ಜತೆ ನಟಿಸಲು ಐಶ್ವರ್ಯ ಹಿಂದೇಟು ಹಾಕುತ್ತಿರುವುದು ಯಾಕೆ...?
ಮುಂಬೈ , ಭಾನುವಾರ, 4 ಫೆಬ್ರವರಿ 2018 (06:26 IST)
ಮುಂಬೈ : ಮತ್ತೆ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರ  ಜೊತೆ ನಟಿಸಲು ಹಿಂದೇಟು ಹಾಕ್ತಿದ್ದಾರೆ ಎಂಬ ಸುದ್ದಿ ಈಗ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.


ಐಶ್ವರ್ಯ ರೈ ಬಚ್ಚನ್ ಕೈನಲ್ಲಿ ಈಗಾಗಲೇ ಎರಡು ಚಿತ್ರಗಳಿದ್ದು, ಆದರೆ ಅವರ ಪತಿ ಅಭಿಷೇಕ್ ಬಚ್ಚನ್ ಅವರ  ಕೈನಲ್ಲಿ ಸದ್ಯ ಯಾವುದೇ ಚಿತ್ರವಿಲ್ಲ. ಇತ್ತಿಚೆಗೆ ನಿರ್ಮಾಪಕರೊಬ್ಬರು ಐಶ್ ಹಾಗೂ ಅಭಿಷೇಕ್ ರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಉದ್ದೇಶದಿಂದ ಅವರನ್ನು ಭೇಟಿ ಮಾಡಿದ್ದರು. ಆದ್ರೆ ಪತಿ ಅಭಿಷೇಕ್ ಜೊತೆ ನಟಿಸಲು ಐಶ್ ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ.


ಐಶ್ವರ್ಯ ರೈ ಬಚ್ಚನ್ ಅವರು ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡುವಂತೆ ಕೇಳಿದ್ದಾರಂತೆ. ನೈಜ ಕಥೆಯನ್ನು ಬದಲಾಯಿಸಲು ನಿರ್ಮಾಪಕರು ಸಿದ್ಧರಿಲ್ಲದ ಕಾರಣ ಹಾಗು ಸಂಬಳದಲ್ಲೂ ಇಬ್ಬರ ನಡುವೆ ಹೊಂದಾಣಿಕೆಯಾಗಿಲ್ಲವಾದ್ದರಿಂದ ಐಶ್ವರ್ಯ ರೈ ಬಚ್ಚನ್ ಅವರು ಅಭಿಷೇಕ್ ಜೊತೆ ನಡೆಸಬೇಕಿದ್ದ ಅವಕಾಶವನ್ನು ಬಿಡುತ್ತಿದ್ದಾರೆ ಎಂದು ತಿಳಿದುಬಂದಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೇಹಾ ಧುಪಿಗೆ ಇನ್ನಷ್ಟು ಅಂಗಾಂಗ ತೋರ್ಸಿ, ಸೆಕ್ಸಿಯಾಗಿ ವರ್ತಿಸಿ ಎಂದವನಿಗೆ ಏನ್ ಮಾಡಿದ್ಳು ಗೊತ್ತಾ?