Select Your Language

Notifications

webdunia
webdunia
webdunia
webdunia

ಸೋಫಿಯಾ ಹಯಾತ್ ಈಗ ಲಾರ್ಡ್ ಗಣೇಶನ ತಾಯಿಯಂತೆ!

ಸೋಫಿಯಾ ಹಯಾತ್ ಈಗ ಲಾರ್ಡ್ ಗಣೇಶನ ತಾಯಿಯಂತೆ!
ಮುಂಬೈ , ಶನಿವಾರ, 15 ಸೆಪ್ಟಂಬರ್ 2018 (06:31 IST)
ಮುಂಬೈ : ಪದೇ ಪದೇ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಲೇ ಇರುವ ಮಾಜಿ ಬಿಗ್ ಬಾಸ್ ಕಂಟೆಸ್ಟಂಟ್ ಸೋಫಿಯಾ ಹಯಾತ್ ಇದೀಗ ಲಾರ್ಡ್ ಗಣೇಶ ನನ್ನ ಮಗ ಎಂದು ಪೋಸ್ಟ್ ವೊಂದನ್ನು ಹಾಕಿದ್ದಾರೆ.


ಈ ಹಿಂದೆ ಶಿವನ ಬಗ್ಗೆಯೂ ಕೂಡ ಸೋಫಿಯಾ ಇಂತಹ ಅನೇಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದರು. ತಾನು ಶಿವನಿಗೆ ಜನ್ಮ ನೀಡಿದ್ದಾಗಿ ಹೇಳಿಕೊಂಡ ಸೋಫಿಯಾ ಇದೀಗ ಲಾರ್ಡ್ ಗಣೇಶ ನನ್ನ ಮಗ, ನಾನು ಗಣೇಶನ ತಾಯಿ, ಐ ಲವ್ ಗಣೇಶ, ಗಣೇಶನೇ ಅಲ್ಲಾಹ್, ಐ ಲವ್ ಮೈ ಸನ್ ಅಲ್ಲಾಹ್, ಗಣಪತಿ ಬಪ್ಪ ಮೋರ್ಯ ಎಂದು ಇನ್ಸ್‌ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.


ಇಂತಹ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುವ ಸೋಫಿಯಾ ಹಯಾತ್  ಈ ಹಿಂದೆ ಕ್ರಿಕೆಟಿಗ ರೋಹಿತ್ ಶರ್ಮಾಗೆ ತಾವು ನಗ್ನ ಚಿತ್ರ ಸಮರ್ಪಿಸುವುದಾಗಿ ಹೇಳಿ ಹಾಗೆಯೇ ಮಾಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷವಾದವರ ಜೊತೆಗೆ ಹೊಸ ಮನೆಗೆ ಪ್ರವೇಶ ಮಾಡಿದ ನಟಿ ಸನ್ನಿಲಿಯೋನಾ