Select Your Language

Notifications

webdunia
webdunia
webdunia
webdunia

ಬ್ರೂನಾ ಅಬ್ದುಲ್ಲಾ ಸೆಕ್ಸಿ ಲುಕ್: ಸೋ ಹಾಟ್..!

ಬ್ರೂನಾ ಅಬ್ದುಲ್ಲಾ ಸೆಕ್ಸಿ ಲುಕ್: ಸೋ ಹಾಟ್..!
ಮುಂಬೈ , ಗುರುವಾರ, 20 ಜುಲೈ 2017 (12:59 IST)
ಮುಂಬೈ:ಐ ಹೇಟ್‌ ಲವ್‌ ಸ್ಟೋರಿ ಚಿತ್ರದ ನಟಿ, ಬ್ರೆಜಿಲ್ ಮೂಲದ ಮಾಡೆಲ್ ಬ್ರೂನಾ ಅಬ್ದುಲ್ಲಾ ಇತ್ತೀಚೆಗೆ ಹಾಟ್ ಹಾಟ್ ಫೋಸ್ ಗಳಲ್ಲಿನ ಫೋಟೋ ಶೂಟ್ ನಲ್ಲಿ ಪಾಲ್ಗೊಂಡಿದ್ದು, ತನ್ನ ಅರೆಬೆತ್ತಲೆ ಫೋಟೋಗಳನ್ನು ಅಭಿಮಾನಿಗಳಿಗಾಗಿ ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

 
ಸೆಮಿ ಟಾಪ್ ಲೆಸ್ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿರುವ ಬ್ರೆಜಿಲ್ ನ ಸುಂದರಿಯ ಈ ಬೋಲ್ಡ್ ಅವತಾರಕ್ಕೆ ಪ್ರೇರಣೆ ಕತ್ರೀನಾ ಕೈಫ್ ಅಂತೆ. ಕತ್ರೀನಾ ಕೂಡ ಸೆಮಿ ಟಾಪ್ ಲೆಸ್ ಫೋಟೋ ಶೂಟ್ ಮಾಡಿಸಿದ್ರು. ಅದೇ ರೀತಿಯ ಶರ್ಟ್ ಅನ್ನು ಬ್ರೂನಾ ಕೂಡ ಧರಿಸಿದ್ದಾಳೆ. ಒಂದೇ ಒಂದು ವ್ಯತ್ಯಾಸ ಅಂದ್ರೆ ಕತ್ರೀನಾ ತನ್ನ ನೀಳ ಕಾಲುಗಳನ್ನು ಪ್ರದರ್ಶನ ಮಾಡಿದ್ರೆ, ಬ್ರೂನಾ ಪಲಾಝೋ ಧರಿಸಿ ಪೋಸ್ ಕೊಟ್ಟಿದ್ದಾಳೆ.
webdunia

 
ಈ ಹಿಂದೆ ಬ್ರೂನಾ ತನ್ನ ಸೆಕ್ಸಿ ಅವತಾರಗಳಿಂದಲೇ ಭಾರಿ ಸುದ್ದಿಯಾಗಿದ್ದಳು. ಸಿನಿಮಾದಲ್ಲಿ ಹೇಳಿಕೊಳ್ಳುವಂತ ಅವಕಾಶಗಳು ಸಿಕ್ಕಿಲ್ಲದಿದ್ದರೂ ಸೆಕ್ಸಿ ಫೋಟೋ ಶೂಟ್ ಮೂಲಕ ತನ್ನ ಫ್ಯಾನ್ಸ್‌ಗಳನ್ನು ಸೆಳೆಯುವಲ್ಲಿ ಹಿಂದೆಬಿದ್ದಿಲ್ಲ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿಗಿಳಿದು ಸೇನೆ ಬೆಂಬಲಕ್ಕೆ ನಿಲ್ಲುವಂತೆ ಕರೆ ನೀಡಿದ ಉಪೇಂದ್ರ