Select Your Language

Notifications

webdunia
webdunia
webdunia
webdunia

ರಿಸೆಪ್ಷನ್ ನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಬಳಿ ನೃತ್ಯ ಮಾಡಿಸಿದ ಶಾರುಖ್ ಖಾನ್ (ವಿಡಿಯೋ)

ರಿಸೆಪ್ಷನ್ ನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಬಳಿ ನೃತ್ಯ ಮಾಡಿಸಿದ ಶಾರುಖ್ ಖಾನ್ (ವಿಡಿಯೋ)
ಬೆಂಗಳೂರು , ಬುಧವಾರ, 27 ಡಿಸೆಂಬರ್ 2017 (09:28 IST)
ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ,  ಅನುಷ್ಕಾ ಶರ್ಮಾ ಮುಂಬೈನಲ್ಲಿ ನಿನ್ನೆ ವಿವಾಹ ರಿಸೆಪ್ಷನ್ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಈ ಮುದ್ದಾದ ಜೋಡಿ ಮನಸೂರೆಗೊಳಿಸಿತ್ತು.
 

ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಈ ಹಾಟ್ ಜೋಡಿ ಕೈಯಲ್ಲಿ ತಮ್ಮ ಶೈಲಿಯಲ್ಲಿ ನೃತ್ಯ ಮಾಡಿಸಿದರು. ಇದಕ್ಕೆ ಭಾರೀ ಕರಾಡತನ ವ್ಯಕ್ತವಾಯಿತು. ಆ ವಿಡಿಯೋ ಇಲ್ಲಿದೆ ನೋಡಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ತೀರಿಕೊಂಡ ನಟ, ಸಹ ಆಟಗಾರನಿಗಾಗಿ ಕಿಚ್ಚ ಸುದೀಪ್ ಮಾಡಿದ್ದೇನು?